Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಸೇರಿಕೊಳ್ಳಿ ಎಂದು ಹೇಳ್ತಾ ವ್ಯಂಗ್ಯವಾಡಿದ ಡಿಕೆಶಿ

ಕಾಂಗ್ರೆಸ್ ಸೇರಿಕೊಳ್ಳಿ ಎಂದು ಹೇಳ್ತಾ  ವ್ಯಂಗ್ಯವಾಡಿದ ಡಿಕೆಶಿ
bangalore , ಶನಿವಾರ, 28 ಜನವರಿ 2023 (19:12 IST)
ಮಂಡ್ಯ, ಕನಕಪುರದಲ್ಲಿ ಜೆಡಿಎಸ್ ನವರು ಕಾಂಗ್ರೆಸ್ ಸೇರುತ್ತಿದ್ದಾರೆ, ಬರುವವರನ್ನೆಲ್ಲಾ ಬೇಡ ಅನ್ನೋಕೆ ಆಗುತ್ತಾ. ಕೆಲವರು ತಾವಾಗಿಯೇ ಕಾಂಗ್ರೆಸ್‌ಗೆ ಬರ್ತೀನಿ ಅಂತಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಜೆಡಿಎಸ್ ಬಗ್ಗೆ ಸಾಫ್ಟ್ ಕಾರ್ನರ್ ಅನ್ನೋ ವಿಚಾರವಾಗಿ ಪ್ರತಿಕ್ರಿಯಿಸಿ ಜೆಡಿಎಸ್ ಮೇಲೆ ನಾನೇನು ಕುಸ್ತಿ ಮಾಡ್ಲಾ..? ಯಾರ ಮೇಲೂ ನಾನು ವೈಯಕ್ತಿಕ ಟೀಕೆ ಮಾಡಲ್ಲ, ಜೆಡಿಎಸ್ ಗೆಲ್ಲಲ್ಲ ಅಂತಾ ನಾನ್ ಹೇಳಲ್ಲ.. ಜೆಡಿಎಸ್ ಏನು ಅಂತಾ ನನಗೂ ಗೊತ್ತಿದೆ. ಜೆಡಿಎಸ್‌ಗೆ ಅವರದ್ದೇ ಸಿದ್ದಾಂತ ಇದೆ, ನಾನ್ ಟೀಕೆ ಮಾಡಲ್ಲ. ಆದರೆ  ಕುಮಾರಣ್ಣ ವಿಸರ್ಜನೆ ಮಾಡ್ತೇನೆ ಎಂದು ಹೇಳ್ತಾ ಇದ್ದಾರೆ.ಈಗಲೇ ಬಂದು ಕಾಂಗ್ರೆಸ್ ಸೇರಿಕೊಳ್ಳಿ ಎಂದು ಹೇಳ್ತಾ ಇದೇನಿ ಎಂದು ವ್ಯಂಗ್ಯವಾಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಂಡ್ಯದಲ್ಲಿ ಗೋ ಬ್ಯಾಕ್ ಅಶೋಕ್ ಅಭಿಯಾನ ಹಿಂದೆ ಯಾರೋ ಇದ್ದಾರೆ : ಸಿ.ಟಿ.ರವಿ