Select Your Language

Notifications

webdunia
webdunia
webdunia
webdunia

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಹೆಚ್. ಡಿ.ದೇವೇಗೌಡ ಹೇಳಿಕೆ

The party office is located in JP Bhavan.D. devegowda Statement
bangalore , ಮಂಗಳವಾರ, 7 ಸೆಪ್ಟಂಬರ್ 2021 (18:50 IST)
ಈ ಬಾರಿ ನಮ್ಮ ರಾಜ್ಯಾಧ್ಯಕ್ಷರು, ಸಿಟಿ ಅಧ್ಯಕ್ಷರು ಹಾಗು ಕುಮಾರಸ್ವಾಮಿ ಯವರು ತುಂಬಾ ಸೀರಿಯಸ್ ಆಗಿ ತೆಗೆದುಕೊಂಡಿದ್ದಾರೆ. ಪೈಪೋಟಿ ಮೇಲೆ ಸದಸ್ಯತ್ವ   ಮಾಡಿಸುತ್ತಿದ್ದಾರೆ.
ಬೇರೆ ಬೇರೆ ಜಿಲ್ಲೆಗಳಲ್ಲೂ ಸದಸ್ಯತ್ವ ಮಾಡಿಸ್ತಾ ಇದ್ದಾರೆ. ಕಲಬುರ್ಗಿಯಲ್ಲಿ ನಾಲ್ಕು ಸೀಟ್ ಗೆದ್ದಿದ್ದೇವೆ. ನಾಲ್ಕು ಸೀಟ್ ಬರುತ್ತೆ ಅಂತ ಲೆಕ್ಕ ಹಾಕಿರಲಿಲ್ಲ. ಕುಮಾರಸ್ವಾಮಿ ಹೋಗಿ ಸ್ಥಳಿಯ ಮುಖಂಡರನ್ನು ಸೇರಿಸಿ ಸಭೆ ಮಾಡಿದ್ದರು. 
15 ಸೀಟು ಗೆಲ್ಲುತ್ತೇವೆ ಅಂತ ಅಂದು ಕೊಂಡಿದ್ದರು. 15 ಸೀಟ್ ನಲ್ಲಿ ಒಳ್ಳೆ ಫೈಟ್ ಕೊಟ್ಟಿದ್ದಾರೆ. 
ಎರಡೂ ಪಕ್ಷಗಳಿಗೆ ಜೆಡಿಎಸ್ ಬೇಕು ಅನ್ನೋ ವಿಚಾರ
ನಾವು ಹೋರಾಟ ಮಾಡುತ್ತೇವೆ.
 33 ನಾವು ಇದ್ದ ಸ್ಥಾನ, ಶಾಸಕ ಜಿ.ಟಿ.ದೇವೇಗೌಡ ಇನ್ನು ರಾಜಿನಾಮೆ ಕೊಟ್ಟಿಲ್ಲ
ಕಾಂಗ್ರೆಸ್ ನಾಯಕರನ್ನು  ಜಿಟಿಡಿ ಭೇಟಿ ಮಾಡಿದ್ದಾರೆ ಅದು ಸತ್ಯ. ಅದರ ಬಗ್ಗೆ ನಾವು ಕ್ರಮ ತೆಗೆದುಕೊಂಡೊಲ್ಲ
ಶ್ರೀನಿವಾಸಪುರದಲ್ಲಿ ಕಾಂಗ್ರೆಸ್ ಜೊತೆ ಹೋಗಿ ಏನು ಮಾತನಾಡಿದ್ದಾರೋ. ಅದರ ಬಗ್ಗೆ ನಮ್ಮ ಅಧ್ಯಕ್ಷರು ನೋಡಿ ಕ್ರಮ ತೆಗೆದುಕೊಳ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಣೇಶ ಚತುರ್ಥಿ ಸಮೀಪಿಸುತ್ತಿದ್ದಂತೆ ನಗರದಲ್ಲಿ ವಿಭಿನ್ನ ಬಗೆಯ ಪಿಒಪಿ ಗಣೇಶಗಳ ಹಾವಳಿ