ದಿನದಿಂದ ದಿನಕ್ಕೆ ಹೆಚ್ಚಳವಾಗ್ತಿದೆ ಉಚಿತ ಬಸ್ ನಲ್ಲಿ ಸಂಚರಿಸುವ ಮಹಿಳೆಯರ ಸಂಖ್ಯೆ

Webdunia
ಮಂಗಳವಾರ, 4 ಜುಲೈ 2023 (16:56 IST)
ಶಕ್ತಿ ಯೋಜನೆ ಜಾರಿಯಾದ ಬಳಿಕ ನಿನ್ನೆ ಅತಿ ಹೆಚ್ಚು ಮಹಿಳೆಯರ ಪ್ರಯಾಣ ಮಾಡಿದ್ದಾರೆ.ನಿನ್ನೇ ಒಂದೇ 67 ಲಕ್ಷದ 45 ಸಾವಿರದ 081 ಮಹಿಳೆಯರ ‌ಪ್ರಯಾಣ ಮಾಡಿದ್ದಾರೆ.ನಿನ್ನೆ ಮಹಿಳೆಯರ ಉಚಿತ ಪ್ರಯಾಣದ ₹17,47,27,698 ಮೌಲ್ಯವಾಗಿದೆ.
 
KSRTC- 
ಪ್ರಯಾಣ ಮಾಡಿದವರ ಸಂಖ್ಯೆ - 37,32,042
ಮಹಿಳಾ ಪ್ರಯಾಣಿಕರು - 21,50,178
ಟಿಕೆಟ್ ಮೊತ್ತ- 6,96,88,028,00 
 
BMTC.
ಪ್ರಯಾಣ ಮಾಡಿದವರ ಸಂಖ್ಯೆ-30,00,226
ಮಹಿಳಾ ಪ್ರಯಾಣಕರು - 20,27,323
ಟಿಕೆಟ್ ಮೊತ್ತ - 2,70,97,866
 
NWRTC.
ಪ್ರಯಾಣ ಮಾಡಿದವರ ಸಂಖ್ಯೆ-26,93,528
 
ಮಹಿಳಾ ಪ್ರಯಾಣಿಕರ ಸಂಖ್ಯೆ -15,92,310
 
ಟಿಕೆಟ್ ಮೊತ್ತ - 4,36,20,674,00
 
KKRTC.
ಪ್ರಯಾಣ ಮಾಡಿದವರ ಸಂಖ್ಯೆ -17,95,590
ಮಹಿಳಾ ಪ್ರಯಾಣಿಕರು - 9,45,270
 
ಟಿಕೆಟ್ ಮೊತ್ತ - 3,41,211,30,00
 
ಒಟ್ಟಾರೆ ಪ್ರಯಾಣಿಕರ ಸಂಖ್ಯೆ-1,18,21,391,ಒಟ್ಟು ಮಹಿಳಾ ಪ್ರಯಾಣಿಕರು - 12,37,71,430 ,ಒಟ್ಟು ಟಿಕೆಟ್ ಮೊತ್ತ - 295,18,38,306 ರೂಪಾಯಿಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಂಪುಟ ವಿಸ್ತರಣೆಯಲ್ಲೂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನಡುವೆ ಮುಸುಕಿನ ಗುದ್ದಾಟ

ಡಿಸೆಂಬರ್‌ನಲ್ಲಿ ಮುಳ್ಳಯ್ಯನಗಿರಿಗೆ ಟ್ರಿಪ್ ಪ್ಲಾನ್ ಮಾಡಿದವರು ಈ ಸುದ್ದಿ ಓದಲೇ ಬೇಕು

Karnataka Weather: ನವೆಂಬರ್ ಆರಂಭದಲ್ಲೇ ಹೀಗಾದ್ರೆ, ಮುಂದೇನು ಗತಿ

ಕಸ ಗುಡಿಸುವ ನೆಪದಲ್ಲಿ ಕಾಂಗ್ರೆಸ್ ಹಣ ದೋಚುವ ಯತ್ನ: ವಿಜಯೇಂದ್ರ ಕಿಡಿ

Gold Price: ನಿನ್ನೆ ಕೊಂಚ ಇಳಿಕೆಯಾಗಿದ್ದ ಚಿನ್ನದ ದರದಲ್ಲಿ ಇಂದು ಎಷ್ಟು ಏರಿಕೆ

ಮುಂದಿನ ಸುದ್ದಿ
Show comments