Select Your Language

Notifications

webdunia
webdunia
webdunia
webdunia

ಶಕ್ತಿ ಯೋಜನೆಗಿಲ್ಲ ಮಹಿಳೆಯರ ಜೋಷ್-ಬಿ.ಎಂ.ಟಿ.ಸಿ.ಕೆ.ಎಸ್.ಆರ್.ಟಿ.ಸಿ ಸೀಟ್ ಗಳು‌ ಖಾಲಿ‌

ಶಕ್ತಿ ಯೋಜನೆಗಿಲ್ಲ ಮಹಿಳೆಯರ ಜೋಷ್-ಬಿ.ಎಂ.ಟಿ.ಸಿ.ಕೆ.ಎಸ್.ಆರ್.ಟಿ.ಸಿ ಸೀಟ್ ಗಳು‌ ಖಾಲಿ‌
bangalore , ಭಾನುವಾರ, 25 ಜೂನ್ 2023 (17:22 IST)
ಶಕ್ತಿ ಯೋಜನೆಯ ಮಹಿಳೆಯರ ಉಚಿತ ಪ್ರಯಾಣದ ಜೋಶ್ ಕಡಿಮೆ ಆದ್ದಂತೆ ಕಾಣ್ತಿದೆ.ವಿಕೇಂಡ್ ಇದ್ದರೂ ಕೂಡ ಕೇವಲ ಬೆರಳೆಣಿಕೆಯಷ್ಟು ಮಾತ್ರ ಮಹಿಳೆಯರು ಪ್ರಯಾಣ ಮಾಡ್ತಿದ್ದಾರೆ.ಬಿ.ಎಂ.ಟಿ.ಸಿ.ಕೆ.ಎಸ್.ಆರ್.ಟಿ.ಸಿ ಸೀಟ್ ಗಳು‌ ಖಾಲಿ‌ ಖಾಲಿ ಹೊಡೆಯುತ್ತಿದೆ.ಕಳೆದವಾರ ವೀಕೆಂಡ್ ಎಂದು  ಶಕ್ತಿ ಮೀರಿ ಮಹಿಳೆಯರು ಪ್ರಯಾಣಿಸಿದ್ರು.ಇದೀಗ ಈ ವೀಕೆಂಡ್ ಇದ್ದರೂ ಮಹಿಳೆಯರ ಉಚಿತ ಪ್ರಯಾಣ ತಗ್ಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಬೆಂಗಳೂರು ಸೇರಿದಂತೆ ಹಲವೆಡೆ ಮಳೆಯಾಗುವ ಸಾಧ್ಯತೆ