Select Your Language

Notifications

webdunia
webdunia
webdunia
webdunia

ಪ್ಯಾಂಟ್ ಬಿಚ್ಚಿ ಮರ್ಮಾಂಗಕ್ಕೆ ಬೆಂಕಿ ಇಟ್ಟ ದುಷ್ಕರ್ಮಿಗಳು

ಮರ್ಮಾಂಗಕ್ಕೆ ಬೆಂಕಿ
ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿ ಆತನ ಮರ್ಮಾಂಗಕ್ಕೆ ಬೆಂಕಿ ಹಚ್ಚಿ ಕೊಲೆ ಮಾಡಿರೋ ಅಮಾನವೀಯ ಘಟನೆ ನಡೆದಿದೆ.

ಅಜೀಶ್  ಎಂಬಾತನ ಮರ್ಮಾಂಗಕ್ಕೆ ಏಳು ಜನ ದುಷ್ಕರ್ಮಿಗಳು ಬೆಂಕಿ ಹಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.

ಮಧ್ಯಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ತಿರುಮಲ್ಲಂ ಮೂಲದ ಅಜೀಶ್ ಹಾಡಹಗಲಲ್ಲೇ ಶವವಾಗಿದ್ದಾನೆ.

ದುಷ್ಕರ್ಮಿಗಳಾದ ದಿನೇಶ್ ವರ್ಗೀಸ್, ನಾಸಿರ್, ಸಜನ್, ಅರ್ಜುನ್, ರಾಬಿನ್ ಸನ್ ಎಂಬುವರನ್ನು ಪೊಲೀಸರು ಬಂಧಿಸಿದ್ದು, ತಪ್ಪಿಸಿಕೊಂಡಿರೋ ಇಬ್ಬರ ಬಂಧನಕ್ಕೆ ಬಲೆ ಬೀಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯಲ್ಲಿ ಬಿದ್ದಿದೆ ಭಾರೀ ಬೆಂಕಿ