Daily Horoscope

Select Your Language

Notifications

webdunia
webdunia
webdunia
webdunia

ಮಗುವನ್ನು ಕೊಂದು ತಾಯಿ ಆತ್ಮಹತ್ಯೆಗೆ ಯತ್ನ

The mother tried to commit suicide by killing the child
ಮೂರು ವರ್ಷದ ಸಂಯುಕ್ತಾ ಎಂಬ ಮಗುವನ್ನು ನೀರಿನ ಟಬ್​​ನಲ್ಲಿ ಮುಳುಗಿಸಿ, ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತಾಯಿ ಗಾಯತ್ರಿ ಎಂಬುವರಿಂದ ಈ ಕೃತ್ಯ ನಡೆದಿದೆ. ನಂತರ ಆಕೆಯ ಪತಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಗಾಯತ್ರಿ ಖಾಸಗಿ ಆಸ್ಪತ್ರೆಯ ICUನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ತಾಯಿ ಡೆತ್ ನೋಟ್ ಬರೆದಿಟ್ಟುನ ಈ ಕೃತ್ಯ ಎಸಗಿದ್ದಾಳೆ. ಅನಾರೋಗ್ಯ ಮತ್ತು ಖಿನ್ನತೆಯಿಂದ ಬಳಲುತ್ತಿರುವ ತಾಯಿ ಗಾಯತ್ರಿ ಸಾವಿಗೆ ಮುಂದಾಗಿದ್ದಾರೆ. HAL ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪರಾಧಿಗಳ ಬಿಡುಗಡೆ ಅರ್ಜಿ ವಿಚಾರಣೆಗೆ ಒಪ್ಪಿಗೆ : ಸುಪ್ರೀಂ