Select Your Language

Notifications

webdunia
webdunia
webdunia
webdunia

ಮಾದರಿಯಾದ ಕುರಿಗಾಹಿಯ ಪರಿಸರ ಪ್ರೇಮ

ಮಾದರಿಯಾದ ಕುರಿಗಾಹಿಯ ಪರಿಸರ ಪ್ರೇಮ
ಮಂಡ್ಯ , ಸೋಮವಾರ, 30 ಜುಲೈ 2018 (16:58 IST)
ಅನಕ್ಷರಸ್ಥ ಕುರಿಗಾಹಿಯೊಬ್ಬನ ಪರಿಸರ ಪ್ರೇಮ ಇಂದಿನ ಯುವಪೀಳಿಗೆಗೆ ಮಾದರಿಯಾಗುವಂತಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡ  ತನ್ನದೇ ಸ್ವಂತ ದುಡ್ಡಿನಿಂದ ನೀರಿನ 14 ಹೊಂಡಗಳನ್ನ ನಿರ್ಮಿಸಿ ಆಧುನಿಕ ಭಗೀರಥ ಎನಿಸಿಕೊಂಡಿದ್ದಾನೆ.

82ವರ್ಷ ವಯಸ್ಸಿನ ವೃದ್ದಬೇಸಿಗೆ ಕಾಲದಲ್ಲಿ ನೀರು ಶೇಖರಿಸಲು ಹಾಗೂ ವನ್ಯಜೀವಿಗಳು ನೀರಿನ ದಾಹ ತೀರಿಸಿಕೊಳ್ಳಲು ಬೆಟ್ಟದ ತಪ್ಪಲುಗಳಲ್ಲಿ 14 ನೀರಿನ ಹೊಂಡಗಳನ್ನು ನಿರ್ಮಾಣ ಮಾಡಿದ್ದಾನೆ.

ಆಧುನಿಕ ಭಗೀರಥ ಕಾಮೇಗೌಡ ಕಾರ್ಯಕ್ಕೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿದ್ದು, ಈತನ ಪರಿಸರ ಪ್ರೇಮ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಹವಾ ಮೆಂಟೈನ್ ಗಾಗಿ ರೌಡಿಶೀಟರ್ ನ ಕೊಲೆ ಮಾಡಿದ್ರು, ಪೊಲೀಸರ ಅತಿಥಿಯಾದ್ರು!