Select Your Language

Notifications

webdunia
webdunia
webdunia
webdunia

ಜನರಿಗೆ ಆಹಾರಗಳ ಕಿಟ್ ವಿತರಣೆ ಮಾಡಿದ ಶಾಸಕ

ಜನರಿಗೆ ಆಹಾರಗಳ ಕಿಟ್ ವಿತರಣೆ ಮಾಡಿದ ಶಾಸಕ
ರಾಯಚೂರು , ಬುಧವಾರ, 1 ಏಪ್ರಿಲ್ 2020 (11:54 IST)
ರಾಯಚೂರು : ಕೊರೊನಾ ಭೀತಿ ಹಿನ್ನಲೆ ಲಾಕ್ ಡೌನ್ ಮಾಡಿದ ಹಿನ್ನಲೆಯಲ್ಲಿ ಆಹಾರವಿಲ್ಲದೆ ಪರದಾಡುತ್ತಿರುವ ಜನರಿಗೆ ಶಾಸಕರೊಬ್ಬರು ಆಹಾರಗಳ ಕಿಟ್ ವಿತರಣೆ ಮಾಡಿದ್ದಾರೆ.

ಕೊರೊನಾ ಭೀತಿ ಹಿನ್ನಲೆ ಇಡೀ ದೇಶವೇ ಲಾಕ್ ಡೌನ್ ಮಾಡಿದ ಕಾರಣ ಕೆಲವು ಬಡವರು ಆಹಾರವಿಲ್ಲದೆ ಪರದಾಡುತ್ತಿದ್ದಾರೆ. ಇದನ್ನು ಮನಗೊಂಡ ರಾಯಚೂರು ಜಿಲ್ಲೆ ಮಾನವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಬಡವರಿಗೆ ಆಹಾರ ಕಿಟ್ ವಿತರಣೆ ಮಾಡಿದ್ದಾರೆ.

 

ಶಾಸಕ ರಾಜಾ ವೆಂಕಟಪ್ಪ ನಾಯಕ ಅಕ್ಕಿ, ಬೇಳೆ ಸೇರಿ ದಿನಸಿ ಸಾಮಾಗ್ರಿಗಳ ಕಿಟ್ ವಿತರಿಸಿದ್ದು,  ಕಳೆದ 3 ದಿನಗಳಿಂದ ಆಹಾರ ಕಿಟ್ ವಿತರಿಸುತ್ತಿದ್ದಾರೆ ಎನ್ನಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಶಿವಕುಮಾರ್ ಶ್ರೀಗಳ 113ನೇ ಜಯಂತಿಯ ಹಿನ್ನಲೆ; ಟ್ವೀಟರ್ ನಲ್ಲಿ ನಮನ ಸಲ್ಲಿಸಿದ ಪ್ರಧಾನಿ ಮೋದಿ