Select Your Language

Notifications

webdunia
webdunia
webdunia
webdunia

ತನಿಖೆ ನಡೆಯುತ್ತಿದೆ-ಸತ್ಯ ಹೊರಬರಲಿದೆ

The investigation is on
bangalore , ಸೋಮವಾರ, 31 ಅಕ್ಟೋಬರ್ 2022 (18:06 IST)
ಇನ್‌ಸ್ಪೆಕ್ಟರ್‌ ನಂದೀಶ್ ಸಾವು ಪ್ರಕರಣಕ್ಕೆ ಸಂಬಂಧಿಸಿ ಸಚಿವ MTB ನಾಗರಾಜ್ ಹೇಳಿರುವ ಹೇಳಿಕೆಯ ಕುರಿತು ಮಾತನಾಡಿದ ಸಿಎಂ ಬಸವರಾಜ್​​​​ ಬೊಮ್ಮಾಯಿ, ಈಗಾಗಲೇ DGPಯವರಿಗೆ ಸೂಚನೆ ನೀಡಿದ್ದೇನೆ. ನಮಗೆ ಶೀಘ್ರವೇ ತನಿಖೆಯಿಂದ ಸತ್ಯ ಹೊರಗೆ ಬರಬೇಕು. ಅದಕ್ಕಾಗಿ ಉನ್ನತ ಅಧಿಕಾರಿಗಳ ಮಟ್ಟದಲ್ಲಿ ತನಿಖೆಗೆ ಸೂಚಿಸಲಾಗಿದೆ ಎಂದ್ರು. ಹಿಂದೆ ಜ್ಯುಡಿಷಿಯಲ್ ತನಿಖೆ ಬಗ್ಗೆ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ರೀಡೂ ತನಿಖೆ ಎಲ್ಲಾ ಏನಾಗಿದೆ ಎಂದು ಗೊತ್ತಿದೆ. ಅದಕ್ಕಾಗಿ ಬೇಗ ಸತ್ಯ ಹೊರಗೆ ಬರಲಿ. ಆ ಕಾರಣಕ್ಕಾಗಿ ಅಧಿಕಾರಿಗಳಿಂದ ತನಿಖೆ ಮಾಡಿಸಲಾಗ್ತಿದೆ ಎಂದು ತಿಳಿಸಿದ್ರು. ಸಾವು, ಪೋಸ್ಟಿಂಗ್ ಕುರಿತಂತೆ ತನಿಖೆ ಆಗಿ ಸತ್ಯ ಏನೆಂದು ಹೊರಗೆ ಬರಲಿದೆ ಎಂದು ನ್ಯಾಯಾಂಗ ತನಿಖೆಗೆ ಆಗ್ರಹ ಮಾಡಿದ್ದ ಕಾಂಗ್ರೆಸ್​​​ಗೆ ಸಿಎಂ ತಿರುಗೇಟು ನೀಡಿದ್ರು. 

Share this Story:

Follow Webdunia kannada

ಮುಂದಿನ ಸುದ್ದಿ

ಅಪರಿಚಿತ ವಾಹನ ಡಿಕ್ಕಿ ಚಿರತೆ ಸಾವು