ಪ್ರತಿಷ್ಟಿತ ಶಾಂಪಿಗ್ ಏರಿಯಾ ಈಗ ಖಾಲಿ ಖಾಲಿ

Webdunia
ಬುಧವಾರ, 8 ನವೆಂಬರ್ 2023 (21:00 IST)
ಶಾಪಿಂಗ್ ಗೆ‌ ಹೆಸರಾಗಿದ್ದ ಏರಿಯಾ ಈಗ ಖಾಲಿ..ಖಾಲಿಯಾಗಿದೆ.ಅಲ್ಲಲ್ಲಿ ಒಂದೊಂದು  ಅಂಗಡಿ ಬಿಟ್ರೆ ಬೇರೆ ಯಾವ ಅಂಗಡಿಗಳು ಇಲ್ಲ.ಇಡೀ ಮಲೇಶ್ವರಂ 8 ಮತ್ತು 10ನೇ ಕ್ರಾಸ್ ನಲ್ಲಿ ಈಗ ನಿರಾವ ಮೌನ ಆವರಿಸಿದೆ.ಜನ ಜಾತ್ರೆಯಿಂದ ಇರುತ್ತಿದ್ದ ಏರಿಯಾ ಈಗ ಖಾಲಿಯಾಗಿದೆ.
 
ಬಿಬಿಎಂಪಿ ಅಧಿಕಾರಿಗಳ ದಿಢೀರ್ ತೆರವು ಕಾರ್ಯಚರಣೆ ಹಿನ್ನೆಲೆ ಇಡೀ ಮಲೇಶ್ವರಂ ಖಾಲಿಯಾಗಿದೆ.ಪಾದಚಾರಿಗಳಿಗೆ ಯಾವುದೇ ತೊಂದರೆಯಾಗದಂತೆ ಸುಗಮ ದಾರಿಗಾಗಿ ಈ ನಿರ್ಧಾರ ಮಾಡಿದ್ದು,4 ಟ್ರಾಕ್ಟರ್ 20 ಕ್ಕೂ ಅಧಿಕ ಸಿಬ್ಬಂದಿಯಿಂದ ತೆರವು ಕಾರ್ಯ ನಡೆದಿತ್ತು.ಈ ಬಗ್ಗೆ ಮಲೇಶ್ವರಂ ನಿವಾಸಿಗಳು ಖುಷಿಯಾಗಿದ್ದಾರೆ.ವಯಸ್ಸಾದವರಿಗೆ ..ಮಕ್ಕಳಿಗೆ ಓಡಾಡಲು ಜಾಗವೇ ಇರುತ್ತಿರಲಿಲ್ಲ ಆದ್ರೆ ಈಗ ಅದಕ್ಕೆ ಮುಕ್ತಿ ಸಿಕ್ಕಿದೆ ಎಂದು ಸ್ಥಳೀಯರಲ್ಲಿ ಖುಷಿ ಮೂಡಿದೆ.ಇದೇ ರೀತಿ ಇದ್ರೆ ನಮಗೆ ತುಂಬಾ ಅನುಕೂಲ.. ಬೇರೆ ಕಡೆಯಿಂದ ಬಂದು ಇವರು ನಮ್ಮ ಮೇಲೆಯೇ ದಬ್ಬಾಳಿಕೆ ಮಾಡ್ತಾರೆಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕ್ಲೈಮ್ಯಾಕ್ಸ್‌ ಹಂತ ತಲುಪಿದ ಧರ್ಮಸ್ಥಳ ಬುರುಡೆ ಕೇಸ್‌: ಎಸ್‌ಐಟಿ ಚಾರ್ಜ್‌ಶೀಟ್‌ನತ್ತ ಎಲ್ಲರ ಚಿತ್ತ

Karur Stampede: ಸ್ವತಂತ್ರ ತನಿಖೆ ಕೋರಿ ಸುಪ್ರೀಂ ಕೋರ್ಟ್‌ ಕದ ತಟ್ಟಿದ ನಟ ವಿಜಯ್‌ ಪಕ್ಷ

ಪಟಾಕಿ ಕಾರ್ಖಾನೆಯಲ್ಲಿ ಮತ್ತೊಂದು ದುರಂತ: ಸ್ಫೋಟ ಸಂಭವಿಸಿ ಆರು ಮಂದಿ ಕಾರ್ಮಿಕರು ಸಜೀವ ದಹನ

ಪಾಕ್‌ನಲ್ಲಿ ರಕ್ತದೋಕುಳಿ: ಎನ್‌ಕೌಂಟರ್‌ ವೇಳೆ 11 ಯೋಧರು ಸೇರಿ 30 ಮಂದಿ ಸಾವು

ಕಮಲದ ವಿನ್ಯಾಸದಲ್ಲಿ ತಯಾರಾದ ಮುಂಬೈನ ಹೊಸ ವಿಮಾನ ನಿಲ್ದಾಣ ಉದ್ಘಾಟಿಸಿದ ಮೋದಿ

ಮುಂದಿನ ಸುದ್ದಿ
Show comments