ದೇಶದ್ರೋಹಿಗಳ ಮೇಲೆ ಸರಕಾರದ ಕಣ್ಣು

ಶನಿವಾರ, 22 ಫೆಬ್ರವರಿ 2020 (18:06 IST)

ದೇಶದ್ರೋಹದ ಬಗ್ಗೆ ಮಾತನಾಡೋರು, ವಿವಾದ ಹುಟ್ಟುಹಾಕೋರು ಇನ್ಮುಂದೆ ಹುಷಾರಾಗಿರಲೇಬೇಕು.
 

ರಾಜ್ಯಸರಕಾರವು ದೇಶದ್ರೋಹದ ಬಗ್ಗೆ ಮಾತನಾಡೋರಿಗೆ ಹಾಗೂ ಅಂಥ ಕೇಸ್ ಗಳ ಮೇಲೆ ಹೆಚ್ಚಿನ ನಿಗಾ ವಹಿಸೋಕೆ ಮುಂದಾಗಿದೆ.

ಕರ್ನಾಟಕದಿಂದ ಅಂಥ ಕೇಸ್ ಗಳನ್ನು ಮುಲಾಜಿಲ್ಲದೇ ಕಿತ್ತು ಹಾಕ್ತೇವೆ. ಹೀಗಂತ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಹಾಸ್ಟೆಲ್, ಕಾಲೇಜ್, ಯುನಿವರ್ಸಿಟಿಗಳಲ್ಲಿ ಕಟ್ಟು ನಿಟ್ಟಿನ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಎಲ್ಲ ಆಯಾಮಗಳಲ್ಲಿ ದೇಶದ್ರೋಹ ಕೇಸ್ ಗಳ ಬಗ್ಗೆ ತನಿಖೆ ನಡೆಯಲಿದೆ ಅಂತ ಹೇಳಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ತನಗಿಂತ 3 ವರ್ಷ ಹಿರಿಯ ಯುವತಿಗೆ ತಾಳಿ ಕಟ್ಟಿದ ಬಾಲಕ