ಲವ್ ಮ್ಯಾಟರ್ ನಲ್ಲಿ ಮರ್ಯಾದೆ ತೆಗೆದ ಭೂಪ - ಹುಡುಗಿ ಮಾಡಿದ್ದೇನು?

Webdunia
ಸೋಮವಾರ, 25 ನವೆಂಬರ್ 2019 (14:48 IST)
ಲವ್ ಮ್ಯಾಟರ್ ನಲ್ಲಿ ಮರ್ಯಾದೆ ಹೋಯಿತು ಅಂತ ಹುಡುಗಿ ಮನೆಯವರು ಹುಡುಗನೊಬ್ಬನಿಗೆ ಮಾಡಬಾರದ್ದನ್ನು ಮಾಡಿದ್ದಾರೆ.

ಜಸ್ ಪ್ರೀತ್ ಎಂಬ ಹದಿನೈದು ವರ್ಷದ ಹುಡುಗನನ್ನು ಹುಡುಗಿ ಮನೆಯವರು ಮರ್ಯಾದೆ ತೆಗೆಯುತ್ತಿದ್ದಾನೆ ಅಂತ ಆರೋಪಿಸಿ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ.

ಕೊಲೆಯಾದ ಜಸ್ ಪ್ರೀತ್ ನ ಅಣ್ಣ ಕುಲ್ ವಿಂದರ್ ಎಂಬಾತ ಹುಡುಗಿಯೊಬ್ಬಳನ್ನು ಪ್ರೀತಿಸಿ ಓಡಿಸಿಕೊಂಡು ಹೋಗಿ ಮದುವೆಯಾಗಿದ್ದನು.

ಅಣ್ಣನ ಲವ್ ಮ್ಯಾಟರ್ ನ್ನು ದೊಡ್ಡ ಸಾಧನೆ ಎಂಬಂತೆ ತಮ್ಮ ಜಸ್ ಪ್ರೀತ್ ಕಂಡ ಕಂಡವರ ಹತ್ತಿರ ಹೇಳುತ್ತಿದ್ದನಂತೆ. ಹುಡುಗಿ ಓಡಿಹೋಗಿದ್ದರಿಂದಾಗಿ ತಲೆ ತಗ್ಗಿಸಿದ್ದ ಮನೆಮಂದಿ, ಹುಡುಗನ ತಮ್ಮನ ಮಾತಿನಿಂದ ರೋಸಿ ಹೋಗಿದ್ದರು.

ಹೀಗಾಗಿ ಹುಡುಗಿ ಮನೆಮಂದಿ ಸೇರಿ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ. ಪಂಜಾಬ್ ನ ಮಾನ್ಸ್ ಜಿಲ್ಲೆಯಲ್ಲಿ ಘಟನೆ ನಡೆದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಶಬರಿಮಲೆ ಸುತ್ತಲಿನ ವಿವಾದ ಭಕ್ತರಿಗೆ ಯಾವುದೇ ಪರಿಣಾಮ ಬೀರಿಲ್ಲ: ಟಿಡಿಬಿ

ಪಾಕ್‌ನ ಮೂಲೆ ಮೂಲೆಗೂ ನುಗ್ಗುವ ಸಾಮರ್ಥ್ಯ ಭಾರತದ ಬ್ರಹ್ಮೋಸ್ ಕ್ಷಿಪಣಿಗಿದೆ: ರಾಜನಾಥ ಸಿಂಗ್

ಆರ್ ಎಸ್ಎಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಸಸ್ಪೆಂಡ್: ಅಧಿಕಾರಿ ಬಗ್ಗೆ ತೇಜಸ್ವಿ ಸೂರ್ಯ ಬಿಗ್ ನಿರ್ಧಾರ

ನೊಬೆಲ್ ಪ್ರಶಸ್ತಿ ವಿಜೇತ ಚೀನಾದ ಶತಾಯುಷಿ ಚೆನ್ ನಿಂಗ್ ಯಾಂಗ್ ಇನ್ನಿಲ್ಲ

ಮತಕ್ಕಾಗಿ ಮುಸ್ಲಿಮರನ್ನು ನಿಂದಿಸುವ ಬಿಜೆಪಿ ನಾಯಕರಿಗೆ ಮುಸ್ಲಿಂ ಅಳಿಯನಿದ್ದಾನೆ: ಭೂಪೇಶ್‌ ಬಾಘೇಲ್‌

ಮುಂದಿನ ಸುದ್ದಿ
Show comments