Select Your Language

Notifications

webdunia
webdunia
webdunia
webdunia

ಶ್ರೀಪಾದರ ೩೪ ನೇ ಚಾತುರ್ಮಾಸ್ಯ ಸಮಾರೋಪ ಸಮಾರಂಭ

The Fourth Anniversary Ceremony of Sripada
bangalore , ಮಂಗಳವಾರ, 21 ಸೆಪ್ಟಂಬರ್ 2021 (20:43 IST)
ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ  ಉಡುಪಿಯ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ೩೪ ನೇ ಚಾತುರ್ಮಾಸ್ಯ ಸಮಾರೋಪ ಸಮಾರಂಭದಲ್ಲಿ  ಭಾಗವಹಿಸಿ ಮಾತನಾಡಿದರು. ಸಮಾರಂಭದಲ್ಲಿ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು,  ಸಚಿವರಾದ ಮುರುಗೇಶ್ ನಿರಾಣಿ, ಸುನಿಲಕುಮಾರ್, ಶಾಸಕ ರಘುಪತಿ ಭಟ್, ರವಿ ಸುಬ್ರಹ್ಮಣ್ಯ, ಸರವಣ ಭಾಗವಹಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ನೆನ್ನೆ ಸುರಿದ ಧಾರಾಕಾರ ಮಳೆಗೆ ರಾಜಧಾನಿ ಮಂದಿ ತತ್ತರ: ನಗರದಲ್ಲಿ ಇನ್ನೂ 2 3 ದಿನ ಹೆಚ್ಚಿನ ಮಳೆ ಎಂದ ಹವಾಮಾನ ಇಲಾಖೆ