Select Your Language

Notifications

webdunia
webdunia
webdunia
webdunia

ಕೋಟೆ ನಗರಿಯಲ್ಲಿ ವರ ಮಹಾಲಕ್ಷ್ಮಿ ಹಬ್ಬದ ಸಡಗರ

ಕೋಟೆ ನಗರ
ಚಿತ್ರದುರ್ಗ , ಶುಕ್ರವಾರ, 24 ಆಗಸ್ಟ್ 2018 (17:23 IST)
ಕೋಟೆ ನಗರಿಯಲ್ಲೂ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆಮಾಡಿದೆ.

ಕೋಟೆ ನಗರಿ ಚಿತ್ರದುರ್ಗದಲ್ಲಿರುವ ಕೊಲ್ಲಾಪುರದ ಮಹಾಲಕ್ಷ್ಮಿ ದೇವಸ್ಥಾನ, ಬರಗೇರಮ್ಮ ದೇವಸ್ಥಾನ ಸೇರಿದಂತೆ ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿವೆ.

ಲಕ್ಷ್ಮಿ‌ ದೇವಸ್ಥಾನಗಳಲ್ಲಿ ದೇವಿಗೆ ನಾನಾರೀತಿಯ ಪರಿಮಳ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿದೆ. ಭಕ್ತಾದಿಗಳು ದೇವಿಗೆ ಭಯ ಭಕ್ತಿಯಿಂದ ಪೂಜೆ ಸಲ್ಲಿಸುವ ಮೂಲಕ ತಮ್ಮ‌ ಕುಟುಂಬಗಳಿಗೆ ಐಶ್ವರ್ಯ- ಆರೋಗ್ಯವನ್ನು ಕೊಡು ತಾಯಿ ಎಂದು ಬೇಡಿಕೊಳ್ಳುತ್ತಿದ್ದಾರೆ. ವರ ಮಹಾಲಕ್ಷ್ಮೀ ಹಬ್ಬದ ಸಡಗರ ಕೋಟೆ ನಾಡಿನೆಲ್ಲೆಡೆ ಮನೆ ಮಾಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರ ಕರ್ನಾಟಕಕ್ಕೆ ಅನ್ಯಾಯ: ಮತ್ತೆ ಧ್ವನಿ ಎತ್ತಿದ ಬಿಜೆಪಿ ಮುಖಂಡ