Publish Date: Sun, 17 Sep 2023 (16:01 IST)
Updated Date: Sun, 17 Sep 2023 (16:05 IST)
ಚಾಲಕನ ನಿಯಂತ್ರಣ ಬಸ್ ಪಲ್ಟಿಯಾದ ಘಟನೆ ಬೆಳಗಾವಿ ತಾಲೂಕಿನ ಹಲಗಾ ಬಳಿ ನಡೆದಿದೆ..ಬೆಳಗಾವಿಯಿಂದ ಕೆಕೆ ಕೊಪ್ಪ ಹೋಗುವಾಗ ಈ ಘಟನೆ ಸಂಭವಿಸಿದ್ದು, ಬಸ್ನಲ್ಲಿ ನಾಲ್ಕು ಜನ ಪ್ರಯಾಣಿಕರು ಸಂಚಾರ ಮಾಡುತ್ತಿದರೆಂದು ತಿಳಿದು ಬಂದಿದೆ.. ಸದ್ಯ ಚಾಲಕ ಸೇರಿದಂತೆ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.