Select Your Language

Notifications

webdunia
webdunia
webdunia
webdunia

ಮಂತ್ರದಿಂದ ಕರೊನಾ ವೈರಸ್ ಓಡಿಹೋಗುತ್ತೆ ಎಂದ ದಲೈಲಾಮಾ

ಮಂತ್ರದಿಂದ ಕರೊನಾ ವೈರಸ್ ಓಡಿಹೋಗುತ್ತೆ ಎಂದ ದಲೈಲಾಮಾ
ಧರ್ಮಶಾಲಾ , ಬುಧವಾರ, 29 ಜನವರಿ 2020 (20:06 IST)
ಜಾಗತಿಕವಾಗಿ ಹೊಸ ಸವಾಲಾಗಿ ಜನರ ಜೀವನಕ್ಕೆ ಕುತ್ತು ತರುತ್ತಿರೋ ಕರೊನಾ ವೈರಸ್ ಬರಬಾರದು ಅಂದ್ರೆ ಅದಕ್ಕೆ ಮಂತ್ರ ಹೇಳಬೇಕು.

ತಾರಾ ಮಂತ್ರ ಪಠಣ ಮಾಡೋದ್ರಿಂದ ಕರೊನಾ ವೈರಸ್ ಬರೋದಿಲ್ಲ. ಹೀಗಂತ ಧರ್ಮಗುರು ದಲೈ ಲಾಮಾ ಹೇಳಿದ್ದು, ಮಂತ್ರ ಹೇಳ್ತಿರೋ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ದಲೈ ಲಾಮಾ ಹೇಳಿರೋ ಮಂತ್ರ ಎಲ್ಲೆಡೆ ವೈರಲ್ ಆಗುತ್ತಿದ್ದು, ತಾರಾ ಮಂತ್ರ ಪಠಣದಿಂದಾಗಿ ಮನಸ್ಸು ಶಾಂತವಾಗುತ್ತದೆ. ಜೀವನದಲ್ಲಿ ತಾಪತ್ರಯಗಳು, ಕಷ್ಟಗಳು ಬರೋದಿಲ್ಲ ಅನ್ನೋ ನಂಬಿಕೆಯಿದೆ.

 

 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಸರಕಾರ ಬರಲು ಕುಮಾರಸ್ವಾಮಿ ಕಾರಣ ; ಹೊಸ ಬಾಂಬ್ ಸಿಡಿಸಿದ ಸಿಎಂ ಪುತ್ರ