Select Your Language

Notifications

webdunia
webdunia
webdunia
webdunia

ಆ ರೋಗಕ್ಕೆ ಹೆದರಿ ಸನ್ನಿ ಲಿಯೋನ್ ಓಡಿ ಹೋಗೋದಾ?

ಆ ರೋಗಕ್ಕೆ ಹೆದರಿ ಸನ್ನಿ ಲಿಯೋನ್ ಓಡಿ ಹೋಗೋದಾ?
ಮುಂಬೈ , ಬುಧವಾರ, 29 ಜನವರಿ 2020 (19:17 IST)
ಅಭಿಮಾನಿಗಳನ್ನು ಕಂಡು  ಬಾಲಿವುಡ್ ಬೆಡಗಿ ದೂರ ಓಡಿರೋ ಘಟನೆ ನಡೆದಿದೆ.


ಬಾಲಿವುಡ್ ಹಾಟ್ ನಟಿ, ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ ಓಡಿ ಹೋಗ್ತಿರೋ ವಿಷಯ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ.

ಸನ್ನಿ ಲಿಯೋನ್ ಳನ್ನು ನೋಡಿದ್ದೇ ತಡ ಅಭಿಮಾನಿಯೊಬ್ಬ ಸೆಲ್ಫಿ ಗಾಗಿ ಮುಂದಾಗಿದ್ದಾನೆ. ಆದರೆ ಅಭಿಮಾನಿಯ ನಡೆ ಕಂಡು ಬೆದರಿರೋ ಸನ್ನಿ ಲಿಯೋನ್, ಮೊಬೈಲ್ ಸೆಲ್ಫಿ ಸಹವಾಸವೇ ಬೇಡ ಅಂತ ದೂರ ಹೋಗಿದ್ದು, ಈ ವಿಡಿಯೋ ವೈರಲ್ ಆಗುತ್ತಿದೆ.

ಕೊರೊನಾ ವೈರಸ್ ಭೀತಿಯಿಂದಾಗಿ ಸನ್ನಿ ಲಿಯೋನ್ ಹೀಗೆ ಮಾಡಿಬಹುದು ಅಂತ ಹೇಳಲಾಗ್ತಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಕ್ರೈಂ ಧಾರವಾಹಿ ನೋಡಿ ಕಿಡ್ನಾಪ್ ಮಾಡಿ ಸಿಕ್ಕಿಬಿದ್ದ ಭೂಪ