Select Your Language

Notifications

webdunia
webdunia
webdunia
webdunia

ಈ ಊರಲ್ಲೂ ಶುರುವಾಯ್ತು ಕೊರೊನಾ ವೈರಸ್ ಟೆಸ್ಟ್ ಲ್ಯಾಬ್

ಈ ಊರಲ್ಲೂ ಶುರುವಾಯ್ತು ಕೊರೊನಾ ವೈರಸ್ ಟೆಸ್ಟ್ ಲ್ಯಾಬ್
ಬಳ್ಳಾರಿ , ಸೋಮವಾರ, 6 ಏಪ್ರಿಲ್ 2020 (17:54 IST)
ಮಹಾಮಾರಿ ಕೊರೊನಾ ವೈರಸ್ ಪರೀಕ್ಷೆ ಮಾಡುವ ಲ್ಯಾಬ್ ನ್ನು ಈ ಜಿಲ್ಲೆಯಲ್ಲಿ ಆರಂಭಿಸಲಾಗಿದೆ.

ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕೊರೊನಾ ವೈರಾಣು ಪರೀಕ್ಷಾ ಪ್ರಯೋಗಾಲಯ ಆರಂಭವಾಗಿದೆ.

ಮಹಾಮಾರಿ‌ ಕೊರೊನಾ ಸೋಂಕಿನ ಪರೀಕ್ಷಾ ವರದಿ‌ ಬೆಂಗಳೂರಿನಿಂದ ಬರುವಿಕೆಗಾಗಿ ಕಾಯುವುದಕ್ಕೆ ಇನ್ಮುಂದೆ ಬ್ರೇಕ್ ಬಿದ್ದಿದೆ.

ಇನ್ನು‌ ಮುಂದೆ  ತತ್‌ ಕ್ಷಣವೇ ವರದಿ ಲಭ್ಯವಾಗಲಿದೆ. ಇದರಿಂದ ಅಗತ್ಯ ಕ್ರಮಗಳನ್ನು‌ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಅನುಕೂಲವಾಗಲಿದೆ. ಬಳ್ಳಾರಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಗೂ‌ ಇದು ಸಹಕಾರಿಯಾಗಲಿದೆ.




Share this Story:

Follow Webdunia kannada

ಮುಂದಿನ ಸುದ್ದಿ

2 ಸಾವಿರ ಮಂದಿಯ ಹೋಂ ಕ್ವಾರಂಟೈನ್ ಮುಗೀತು : ಡಿಸಿ ಖುಷ್