ಮದುವೆಯಾಗಿ ಮೊದಲ ರಾತ್ರಿ ಆಗುವ ಮೊದಲೇ ನವವಧುವೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನೇಹಾ ಎಂಬ ಯುವತಿ ಮನೆ ಮಂದಿಯ ಆಶಯದಂತೆ ಮದುವೆಯಾಗಿದ್ದಾಳೆ. ಆದರೆ ಮದುವೆ ನಡೆದ ನಂತರ ವಧು ನೇಹಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಉತ್ತರ ಪ್ರದೇಶದಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.