Select Your Language

Notifications

webdunia
webdunia
webdunia
webdunia

ಸರ್ಕಾರದಲ್ಲಿರುವ ಮಂತ್ರಿಗಳ ನಡವಳಿಕೆ ಸರಿಯಲ್ಲ-ವಿಜಯೇಂದ್ರ

ಸರ್ಕಾರದಲ್ಲಿರುವ ಮಂತ್ರಿಗಳ ನಡವಳಿಕೆ ಸರಿಯಲ್ಲ-ವಿಜಯೇಂದ್ರ
bangalore , ಸೋಮವಾರ, 25 ಡಿಸೆಂಬರ್ 2023 (15:20 IST)
ನಾಡಿಗೆ, ದೇಶಕ್ಕೆ ಅನ್ನ ಕೊಡುವ ರೈತರ ಬಗ್ಗೆ ಮಂತ್ರಿಗಳ ಈ ಧೋರಣೆ ಸರಿಯಲ್ಲ.ಸರ್ಕಾರದಲ್ಲಿರುವ ಮಂತ್ರಿಗಳ ನಡವಳಿಕೆ ಸರಿಯಲ್ಲ.ಜಮೀರ್ ಅಹಮದ್ ಕೂಡಾ ಮೊನ್ನೆ ನಡೆದುಕೊಂಡಿದ್ದು ಸರಿಯಲ್ಲ.ಐಷಾರಾಮಿ ವಿಮಾನದಲ್ಲಿ ಬಂದು ಅವರೇ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕ್ಕೊಂಡಿದಾರೆ.

ಬರದ ಬಗ್ಗೆ ಸಮಗ್ರ ಪರಿಹಾರ ಕೊಡುವ ಯೋಗ್ಯತೆ ಈ ಸರ್ಕಾರಕ್ಕೆ ಇಲ್ಲ.ಆದ್ರೆ ರೈತರಿಗೆ ಅವಮಾನ ಮಾಡೋದನ್ನು ಮಾತ್ರ ಎಲ್ರೂ ಮಾಡ್ತಾರೆ.ಸಚಿವರ ಮತ್ತು ಈ ಸರ್ಕಾರದ ನಡವಳಿಕೆಗೆ ಎಲ್ರೂ ತಲೆತಗ್ಗಿಸುವಂತಾಗಿದೆ.ಮೊದಲೇ ರಾಜಕಾರಣಿಗಳು ಅಂದ್ರೆ ಕೆಟ್ಟವರು ಅನ್ನೋ ಭಾವನೆ ಇದೆ.ಇದಕ್ಕೆ ಪೂರಕವಾಗಿ ಮಂತ್ರಿಗಳು ಈಥರ ಬೇಜವಾರಿ ಹೇಳಿಕೆ ಕೊಡ್ತಿದಾರೆ.ತಕ್ಷಣ ಶಿವಾಂನಂದ ಪಾಟೀಲ್ ರೈತರ, ನಾಡಿನ‌ ಜನರ ಕ್ಷಮೆ ಕೇಳಬೇಕು.ಸಿದ್ದರಾಮಯ್ಯ ಕೂಡಲೇ ಆ ಸಚಿವರ ಅವರ ರಾಜೀನಾಮೆ ಪಡೆಯಬೇಕು ಎಂದು ವಿಜಯೇಂದ್ರ‌ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಸರ್ಕಾರದ ವಿರುದ್ಧ ಅಶ್ವಥ್ ನಾರಾಯಣ ವಾಗ್ದಾಳಿ