Select Your Language

Notifications

webdunia
webdunia
webdunia
webdunia

ಪತ್ನಿಯ ಅಕ್ರಮ ಸಂಬಂಧಕ್ಕೆ ಹುಟ್ಟಿದನೆಂಬ ಅನುಮಾನಕ್ಕೆ ಹಸುಗೂಸನ್ನೇ ಕೊಂದ ತಂದೆ!

ಪತ್ನಿಯ ಅಕ್ರಮ ಸಂಬಂಧಕ್ಕೆ ಹುಟ್ಟಿದನೆಂಬ ಅನುಮಾನಕ್ಕೆ ಹಸುಗೂಸನ್ನೇ ಕೊಂದ ತಂದೆ!
ನವದೆಹಲಿ , ಭಾನುವಾರ, 22 ಏಪ್ರಿಲ್ 2018 (09:57 IST)
ನವದೆಹಲಿ: ಪತ್ನಿಯ ಅಕ್ರಮ ಸಂಬಂಧಕ್ಕೆ ಹುಟ್ಟಿದವನೆಂದು ಅನುಮಾನಿಸಿ 2 ತಿಂಗಳ ತನ್ನ ಹಸುಗೂಸನ್ನೇ ಪಾಪಿ ತಂದೆ ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

17 ವರ್ಷದ ಅಪ್ರಾಪ್ತ ಹುಡುಗ ಕೊಲೆ ಮಾಡಿದ ಪಾಪಿ ತಂದೆ. ಈತ 10 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ. ಪತ್ನಿಯ ಶೀಲ ಶಂಕಿಸಿ ಆತ ಮನೆಯಲ್ಲಿ ಯಾರೂ ಇಲ್ಲದಾಗ ಶನಿವಾರ ಸಂಜೆ ಈ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗುವನ್ನು ಹೊಡೆದು ಸಾಯಿಸಿದ ಬಳಿಕ ಆರೋಪಿ ನಾಪತ್ತೆಯಾಗಿದ್ದ. ಬಳಿಕ ನಿಸ್ತೇಜವಾಗಿ ಮಲಗಿದ್ದ ಮಗುವನ್ನು ಕಂಡು ಸಂಶಯಗೊಂಡ ತಾಯಿ ಪೊಲೀಸರ ಬಳಿಗೆ ಮಗುವಿನ ಸಮೇತ ಬಂದಿದ್ದಾಳೆ. ಈ ವೇಳೆ ಮಗು ಮೃತಪಟ್ಟಿರುವುದು ಖಚಿತವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪ ಸಂಬಂಧಿಗಾಗಿ ವಿ ಸೋಮಣ್ಣ ಪುತ್ರನ ತ್ಯಾಗ