Select Your Language

Notifications

webdunia
webdunia
webdunia
webdunia

ತೀನ್ ತಲಾಖ್ ನೀಡಿದ ಪತಿ ವಿರುದ್ಧ ಕೇಸ್ ಹಾಕಿದ ಪತ್ನಿ

ತೀನ್ ತಲಾಖ್ ನೀಡಿದ ಪತಿ ವಿರುದ್ಧ ಕೇಸ್ ಹಾಕಿದ ಪತ್ನಿ
ಉಡುಪಿ , ಸೋಮವಾರ, 9 ಸೆಪ್ಟಂಬರ್ 2019 (20:03 IST)
ತ್ರಿವಳಿ ತಲಾಖ್ ನೀಡಿರೋ ಪತಿ ವಿರುದ್ಧ ಪತ್ನಿಯೊಬ್ಬಳು ದೂರು ದಾಖಲು ಮಾಡಿದ್ದಾಳೆ.

ಉಡುಪಿ ಜಿಲ್ಲೆಯಲ್ಲಿ ತ್ರಿವಳಿ ತಲಾಖ್ ವಿರುದ್ಧ ಮೊದಲ ಕೇಸ್ ದಾಖಲು ಆಗಿದೆ.

ಹನೀಫ್ ಎಂಬಾತನ ವಿರುದ್ಧ ಅಲ್ಫಿಯಾ (29) ಕೇಸ್ ಹಾಕಿದ್ದಾರೆ. ಮದುವೆ ಸಂದರ್ಭದಲ್ಲಿ 5 ಲಕ್ಷ ರೂ. ವರದಕ್ಷಿಣೆ ಕೇಳಲಾಗಿತ್ತು. ಆದರೆ ಪತ್ನಿ ಮನೆಯವರು 2 ಲಕ್ಷ ರೂ. ನೀಡಿದ್ದರು. ಹೀಗಾಗಿ ನಿತ್ಯ ಪತ್ನಿಗೆ ಗಂಡ ಹಿಂಸೆ ನೀಡುತ್ತಿದ್ದನಂತೆ.

ಹಿಡಿಯಡ್ಕ ನಿವಾಸಿ ಹನೀಫ್ ಸಯ್ಯದ್ (32) ವಿರುದ್ಧ ಹಾಗೂ ಆತನ ತಂದೆ, ತಾಯಿ, ಅಕ್ಕ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನಕ್ಕೆ ಹೋಗಿ ಗೋವು ತಿನ್ನಿ ಎಂದ ಶಾಸಕ