Select Your Language

Notifications

webdunia
webdunia
webdunia
webdunia

ತಾಂತ್ರಿಕ ದೋಷ ; KSRTC ಬಸ್‌ನಲ್ಲಿ ಹೊಗೆ

technical error
ತಾಂತ್ರಿಕ ದೋಷ ಹಿನ್ನೆಲೆ KSRTC ಬಸ್‌ನಲ್ಲಿ ಹೊಗೆ ಕಾಣಿಸಿಕೊಂಡ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ಸಮೀಪದಲ್ಲಿ ನಡೆದಿದೆ.

ಪುಣೆ ಟು ಬಾಗಲಕೋಟೆ ಮಾರ್ಗದ KSRTC ಸ್ಲೀಪರ್ ಕೋಚ್‌ ಬಸ್‌ ಜಮಖಂಡಿ ಸಮೀಪ ಬರ್ತಿದ್ದಂತೆ ಹೊಗೆ ಕಾಣಿಸಿಕೊಂಡಿದೆ. ಈ ವೇಳೆ ಎಚ್ಚೆತ್ತುಕೊಂಡ ಬಸ್ ಚಾಲಕ ಕೂಡಲೇ ಬಸ್‌ ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಪ್ರಯಾಣಿಕರನ್ನ ಕೂಡಲೇ ಕೆಳಗಿಳಿಸಿದ್ದಾರೆ. ಚಾಲಕ ಹಾಗೂ ನಿರ್ವಾಹಕನ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದ್ದು, ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಯೋಧ್ಯೆ ರಾಮಮಂದಿರದಲ್ಲಿ ಸಾಮಾಜಿಕ ಸೇವೆಯೇ ಹರಕೆ!