Publish Date: Tue, 21 Feb 2023 (19:25 IST)
Updated Date: Tue, 21 Feb 2023 (19:27 IST)
ಬೆಂಗಳೂರು ಫ್ರೀಡಂ ಪಾರ್ಕ ನಲ್ಲಿ 138 ದಿನಗಳಿಂದ ನಡೆಯುತ್ತಿರುವ ಹೋರಾಟ ಈಗ ಉಗ್ರ ಸ್ವರೂಪ ಪಡೆದಿದೆ.ನಿನ್ನೆಯ ವರೆಗೂ ಶಾಂತಿಯುತವಾಗಿ ನಡೆದುಕೊಂಡು ಬಂದಿರುವ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ಶಿಕ್ಷಕರ ಹೋರಾಟ ಉಗ್ರ ಸ್ವರೂಪ ಪಡೆದಿದ್ದು. ಸರ್ಕಾರ ಇದಕ್ಕೆ ಸ್ಪಂದಿಸದೇ ಇದ್ದಲ್ಲಿ ತಿವ್ರವಾಗಿ ಹೋರಾಟ ಮಾಡಲಾಗುವುದು. ನಮ್ಮ ಕಸ್ಟಕ್ಕೆ ಸರ್ಕಾರ ಯಾವುದೇ ರೀತಿಯಾಗಿ ಸ್ಪಂದಿಸುತ್ತಿಲ್ಲ.. ಈ ದಿನ ಇದಕ್ಕೆ ಸರ್ಕಾರ ಉತ್ತರ ನೀಡದಿದ್ದಲ್ಲಿ ನಾಳೆ ವಿಧಾನಸೌದ ಮುತ್ತಿಗೆ ಆಕಲಾಗುವುದು ಎಂದು ಪಿಂಚಣಿ ವಂಚಿತ ಶಿಕ್ಷಕರು ಸರ್ಕಾರದ ವಿರುದ್ದ ಕಿಡಿ ಕಾರಿದ್ದಾರೆ.