Select Your Language

Notifications

webdunia
webdunia
webdunia
webdunia

ಜೀವ ಉಳಿಸಿದ, ಸಂತೋಷ ಕಿತ್ತುಕೊಂಡ: ಅಹಮದಾಬಾದ್ ವಿಮಾನ ದುರಂತದ ಲಕ್ಕಿ ಮ್ಯಾನ್‌ನ ನೋವಿನ ಮಾತು

Air India Plane Crash

Sampriya

ಗುಜರಾತ್‌ , ಸೋಮವಾರ, 3 ನವೆಂಬರ್ 2025 (16:28 IST)
Photo Credit X
ಗುಜರಾತ್‌ನ ಅಹಮದಾಬಾದ್‌ನ ಬಳಿ ಜೂನ್ 12ರಂದು ಅಪಘಾತಕ್ಕೀಡಾದ ಏರ್‌ಇಂಡಿಯಾ ವಿಮಾನ ದುರಂತದಲ್ಲಿ 260ಜನ ಸಾವನ್ನಪ್ಪಿದವರಲ್ಲಿ ಬದುಕುಳಿದ ಒಬ್ಬ ಪ್ರಯಾಣಿಕರೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. 

ಏರ್ ಇಂಡಿಯಾ ಫ್ಲೈಟ್ AI 171 ರ ಅಪಘಾತದಲ್ಲಿ ಬದುಕುಳಿದ ಏಕೈಕ ವಿಶ್ವಶ್ ಕುಮಾರ್ ರಮೇಶ್ ಅವರು ಅದೇ ದುರ್ಘಟನೆಯಲ್ಲಿ ತಮ್ಮ ಸಹೋದರನನ್ನು ಕಳೆದುಕೊಂಡು ಕುಗ್ಗಿ ಹೋಗಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾರೆ. 

ಅಜಯ್ ಕುಮಾರ್ ರಮೇಶ್ ಬದುಕುಳಿಯಲಿಲ್ಲ. ನನ್ನ ಸಹೋದರನ ಸಾವು ನನ್ನ ಸಂತೋಷವನ್ನೆ ತೆಗೆದುಕೊಂಡಿದೆ.  ಇದರಿಂದಾಗಿ ನಾನು ದೀರ್ಘ ಗಂಟೆಗಳ ಕಾಲ ಏಕಾಂಗಿಯಾಗಿ ಕಳೆಯುತ್ತೇನೆ, ನಿದ್ರಾಹೀನನಾಗಿರುತ್ತಾನೆ, ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ದುರ್ಬಲನಾಗಿರುತ್ತಾನೆ. "ನಾನು ಎಚ್ಚರವಾಗಿರುತ್ತೇನೆ, ನಾನು ಬಹುಶಃ ಮೂರರಿಂದ ನಾಲ್ಕು ಗಂಟೆಗಳ ಕಾಲ ನಿದ್ರಿಸುತ್ತೇನೆ. ಪವಾಡದಿಂದ ನಾನು ಬದುಕುಳಿದೆ, ಆದರೆ ನಾನು ಎಲ್ಲವನ್ನೂ ಕಳೆದುಕೊಂಡೆ ಎಂದು ತಮ್ಮ ನೋವನ್ನು ತೋಡಿಕೊಂಡರು.




Share this Story:

Follow Webdunia kannada

ಮುಂದಿನ ಸುದ್ದಿ

ಆರೈಕೆಗೆಂದು ಕೆಲಸಕ್ಕಿಟ್ಟವಳಿಂದಲೇ ನಾಯಿ ಫಿನೀಶ್‌, ಭೀಕರ ದೃಶ್ಯ ಸೆರೆ