ಸಂಸದೆ ಸುಮಲತಾ ಅಂಬರೀಶ್ ಕೂಡ ಶಕ್ತಿ ಭವನಕ್ಕೆ ಆಗಮಿಸಿದ್ದು,ಶಕ್ತಿ ಭವನದಲ್ಲಿ ಸಂಸದೆ ಸುಮಲತಾ ಅಂಬರೀಶ್ ಸಿಎಂ ಸಿದ್ದರಾಮಯ್ಯ ರನ್ನ ಭೇಟಿ ಮಾಡಿ ಪುತ್ರ ಅಭಿಷೇಕ್ ವಿವಾಹದ ಆಮಂತ್ರಣ ಸುಮಲತಾ ಕೊಟ್ಟಿದ್ದಾರೆ.