Select Your Language

Notifications

webdunia
webdunia
webdunia
webdunia

ರಾಮಲಿಂಗ ರೆಡ್ಡಿ ನಿವಾಸದಲ್ಲಿ ಡಿಕೆ ಸುರೇಶ್

DK Suresh at Ramalinga Reddy's residence
bangalore , ಸೋಮವಾರ, 29 ಮೇ 2023 (16:50 IST)
ರಾಮಲಿಂಗ ರೆಡ್ಡಿ ಜೊತೆಗೆ ಡಿಕೆ ಸುರೇಶ್ ಮಾತುಕತೆ ನಡೆಸಿದ್ದಾರೆ.ಡಿಕೆ ಸುರೇಶ್ ಮನವೊಲಿಕೆಗೂ ರಾಮಲಿಂಗ ರೆಡ್ಡಿ ಬಗ್ಗಿಲ್ಲ.ಹೀಗಾಗಿ ಸ್ವತಃ ಡಿಕೆಶಿವಕುಮಾರ್ ರಿಂದಲೇ ರಾಮಲಿಂಗ ರೆಡ್ಡಿ ಮನವೊಲಿಸಲು ಯತ್ನಿಸಲಾಗಿದೆ.ರಾಮಲಿಂಗಾರೆಡ್ಡಿ ನಿವಾಸಕ್ಕೆ ಡಿಕೆಶಿವಕುಮಾರ್ ಭೇಟಿ ನೀಡಿದ್ದು,ಖಾತೆ ಹಂಚಿಕೆಯಲ್ಲಿ ಅಸಮಧಾನಗೊಂಡ ರಾಮಲಿಂಗಾರೆಡ್ಡಿಯ ಜೊತೆ ಡಿಸಿಎಂ ಡಿಕೆಶಿವಕುಮಾರ್   ಚರ್ಚೆ ನಡೆಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲರಿಗೂ ಏನು ಮಾತು ಕೊಟ್ಟಿದ್ದೇವೆಯೋ ಅದನ್ನು ಉಳಿಸ್ಕೋತೇವೆ-ಡಿಕೆಶಿ