Select Your Language

Notifications

webdunia
webdunia
webdunia
webdunia

ಇಂದಿನಿಂದ ರಾಜ್ಯಾದ್ಯಂತ 2೦23-24ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭ

The academic year 2023-24 has started across the state from today
bangalore , ಸೋಮವಾರ, 29 ಮೇ 2023 (14:45 IST)
ಏಕಕಾಲಕ್ಕೆ ರಾಜ್ಯಾದ್ಯಂತ ಶಾಲೆಗಳು ರೀ ಓಪನ್ ಆಗ್ತಿದೆ.ತಳಿರು ತೋರಣಗಳಿಂದ ಶಾಲೆಗಳು ಸಿಂಗಾರಗೊಂಡಿದೆ.ಇಂದಿನಿಂದ ಅಕ್ಟೋಬರ್ 7ರವರೆಗೆ ಮೊದಲ ಅವಧಿ ತರಗತಿಗಳು ನಡೆಯಲಿವೆ.ಅಕ್ಟೋಬರ್ 8ರಿಂದ 24ರವರೆಗೆ  ದಸರ ರಜೆ ಇತ್ತು.ಅಕ್ಟೋಬರ್ 25ರಿಂದ ಏಪ್ರಿಲ್ 1೦, 2೦24 ರವರೆಗೆ ಎರಡನೇ ಅವಧಿ ತರಗತಿಗಳು ನಡೆಯಲಿವೆ.ಏಪ್ರಿಲ್‌ 11ರಿಂದ ಮೇ 28ರವರೆಗೆ ಬೇಸಿಗೆ ರಜೆ ಇತ್ತು. ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ಇಂದೇ ತಲುಪಲಿದೆ.ಇಂದಿನಿಂದಲೇ ವಿದ್ಯಾರ್ಥಿಗಳಿಗೆ ಬಿಸಿಯೂಟದ ವ್ಯವಸ್ಥೆ ಕೂಡ ಮಾಡಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗೆ ಭೇಟಿ ಕೊಟ್ಟ ಡಿಸಿಎಂ ಡಿಕೆಶಿವಕುಮಾರ್