ಹುಡುಗಿಯೊಂದಿಗೆ ಗಂಡನ ಲವ್ವಿ ಡವ್ವಿ ನೋಡಿದ ಹೆಂಡತಿ ಮಾಡಿದಳು ಇಂಥ ಕೆಲಸ

Webdunia
ಮಂಗಳವಾರ, 8 ಅಕ್ಟೋಬರ್ 2019 (13:56 IST)
ಪುರುಷರು ಎಷ್ಟೇ ಸಿಕ್ರೇಟ್ ಮೆಂಟೈನ್ ಮಾಡಿದರೂ ಅನೈತಿಕ ಸಂಬಂಧ ವಿಷಯ ಜಗಜ್ಜಾಹೀರು ಆಗೇ ಆದೋದ್ರಲ್ಲಿ ಅನುಮಾನವಿಲ್ಲ.

ಪತಿಯೊಬ್ಬ ಪತ್ನಿಗೆ ಮೋಸ ಮಾಡಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು. ಆದರೆ ಮದುವೆ ಆದ ನಂತರವೂ ಪರಸ್ತ್ರೀ ಜತೆಗಿನ ಸಂಬಂಧ, ಲವ್ವಿ ಡವ್ವಿ ಮುಂದುವರಿಸಿದ್ದನು.

ಆತ ಮದುವೆಯಾಗಿ ಎರಡ್ಮೂರು ದಿನಕ್ಕೆ ಕೆಲಸ ಇದೆ ಅಂತ ಮನೆಯಿಂದ ಹೊರ ಹೋಗಿದ್ದ. ಆಗ ಪರಸ್ತ್ರೀ ಜತೆಗೆ ರೂಮ್ ಬುಕ್ ಮಾಡಿ ಕುಚುಕು ಕುಚುಕು ಮಾಡಿದ್ದನು.

ಇನ್ನು ಪತಿಯ ಕ್ರೆಡಿಟ್ ಕಾರ್ಡ್ ಮೂಲಕ ರೂಮ್ ಬುಕ್ ಮಾಡೋಕೆ ಹಣ ಸಂದಾಯ ಮಾಡಲಾಗಿತ್ತು. ಇದನ್ನ ಪತ್ನಿ ಕಂಡು ಹಿಡಿದಳು. ಆ ಬಳಿಕ ತನ್ನ ಕುಟುಂಬದವರಿಗೆ ತಿಳಿಸಿದ್ದಾರೆ.

ಗಂಡನ ಲವ್ವಿ ಡವ್ವಿ ವಿಷ್ಯ ಗೊತ್ತಾಗುತ್ತಿದ್ದಂತೆ ಗಂಡನ ಮನೆಯವರು ಇದೀಗ ಡಿವೋರ್ಸ್ ಕೊಡು ಅಂತ ಬೆನ್ನು ಬಿದ್ದಿದ್ದಾರಂತೆ. ಹೀಗಂತ ಪತ್ನಿಯೊಬ್ಬಳು ಗುಜರಾತ್ ನ ಅಹ್ಮದಾಬಾದ್ ಪೊಲೀಸರ ಮೊರೆ ಹೋಗಿದ್ದಾಳೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೆಹಲಿ, ಶಿಕ್ಷಕರ ಇದೇ ನಡವಳಿಕೆಯಿಂದ ಮಗ ಪ್ರಾಣ ಕಳೆದುಕೊಂಡ

ಕರೂರು ದುರಂತದ ಬಳಿಕ ವಿಜಯ್ ಸಾರ್ವಜನಿಕ ರ್ಯಾಲಿಗೆ ಟಿವಿಕೆ ಮನವಿ

ಕ್ಷಮಿಸು ಮಮ್ಮಿ, ಡೆತ್‌ನೋಟ್ ಬರೆದಿಟ್ಟು ಮೆಟ್ರೋ ಹಳಿಗೆ ಹಾರಿದ ವಿದ್ಯಾರ್ಥಿ

ಡಿಕೆ ಶಿವಕುಮಾರ್ ಬೆಂಬಲಿಗರ ದೆಹಲಿ ಯಾತ್ರೆ ಹಿಂದಿನ ಉದ್ದೇಶವೇನು

ದಿಡೀರ್ ದೆಹಲಿ ವಿಮಾನವೇರಿದ ಡಿಕೆ ಶಿವಕುಮಾರ್, ರಾಜಕೀಯ ವಲಯದಲ್ಲಿ ಭಾರೀ ಕುತೂಹಲ

ಮುಂದಿನ ಸುದ್ದಿ
Show comments