Publish Date: Fri, 19 Nov 2021 (18:05 IST)
Updated Date: Fri, 19 Nov 2021 (18:09 IST)
ಮಾರ್ಗದಲ್ಲಿ ಈ ಮುಂಚೆ ತೂಬಗೆರೆ-ದೊಡ್ಡಬಳ್ಳಾಪುರ ಹಾಗೂ ಮುದ್ದೇನ ಹಳ್ಳಿ-ದೊಡ್ಡಬಳ್ಳಾಪುರಕ್ಕೆ ಸಾರಿಗೆ ಸೌಲಭ್ಯ ಇತ್ತು. ಆದರೆ, ಕೋವಿಡ್ ಕಾರಣ ನಿಲ್ಲಿಸಲಾದ ಸಾರಿಗೆ ಮತ್ತೆ ಆರಂಭವಾಗಿದ್ದರೂ, ದೊಡ್ಡಬಳ್ಳಾಪುರ- ತೂಬಗೆರೆ ನಡುವೆ ಸಾರಿಗೆ ಇಲ್ಲ
ಬಹಳಷ್ಟು ಅಗಲಿದ ನಂತರವೂ ಇಲ್ಲಿನ ವಿದ್ಯಾರ್ಥಿಗಳು ಬಸ್ ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ ಇನ್ನು ಅಧಿಕಾರಿಗಳನ್ನ ಕೇಳಿದ್ರೆ ಬೇಜವಾಬ್ದಾರಿ ಉತ್ತರವನ್ನು ನೀಡುತ್ತಿದ್ದಾರೆ .ಇದನ್ನು ವಿರೋಧಿಸಿ ವಿದ್ಯಾರ್ಥಿಗಳು ಇಂದು ಪ್ರತಿಭಟನೆ ನಡೆಸಿದ್ರು ಇನ್ನಾದರೂ ಸೂಕ್ತ ಅಧಿಕಾರಿಗಳು ಇದರ ಬಗ್ಗೆ ಕ್ರಮ ಕೈಗೊಂಡರೆ ಸಾಕಷ್ಟು ವಿದ್ಯಾರ್ಥಿಗಳಿಗೆ ಒಳ್ಳೆಯದಾಗುವುದು .