Publish Date: Sun, 16 Feb 2020 (14:25 IST)
Updated Date: Sun, 16 Feb 2020 (14:26 IST)
ಎಸ್ ಎಸ್ ಎಲ್ ಸಿ ಪೂರ್ವ ಸಿದ್ಧತೆ ಪರೀಕ್ಷೆ ಫೆ. 17 ರಿಂದ ನಡೆಯಲಿದೆ.
ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸೋ ರಾಜ್ಯಮಟ್ಟದ ಪರೀಕ್ಷೆ ಇದಾಗಿದ್ದು, ಫೆ. 17 ರಿಂದ ಫೆ. 24 ರವರೆಗೆ ಎಸ್ ಎಸ್ ಎಲ್ ಸಿ ಮಕ್ಕಳಿಗಾಗಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಯಲಿದೆ.
ಆಯಾ ಜಿಲ್ಲಾ ಉಪ ನಿರ್ದೇಶಕರು ಶಾಲಾವಾರು ಪ್ರಶ್ನೆ ಪತ್ರಿಕೆಗಳನ್ನು ಹಂಚಿಕೆ ಮಾಡಲಿದ್ದಾರೆ.
ಮಂಡಳಿ ಸಿದ್ಧ ಪಡೆಸಿರೋ ಪ್ರಶ್ನೆ ಪತ್ರಿಕೆಯನ್ನೇ ಪೂರ್ವ ಸಿದ್ಧತಾ ಪರೀಕ್ಷೆಗಳಿಗೆ ವಿತರಿಸುವಂತೆ ಕೆಲವು ಶಾಲೆಗಳು ಮನವಿ ಮಾಡಿದ್ದು, ಅವುಗಳಿಗೂ ಪ್ರಶ್ನೆ ಪತ್ರಿಕೆ ವಿತರಣೆ ಮಾಡಲಾಗ್ತಿದೆ.