Select Your Language

Notifications

webdunia
webdunia
webdunia
webdunia

ಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜೆ‌

ಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜೆ‌
ಇಂದು ಬಸವ ಜಯಂತಿ ಹಿನ್ನೆಲೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟದ ಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೊಜೆ ಸಲ್ಲಿಸಲಾಯಿತು. ಐತಿಹಾಸಿಕ ಕ್ಷೇತ್ರವಾಗಿರುವ ಸಿದ್ದರಬೆಟ್ಟದಲ್ಲಿ ಬಸವ ಜಯಂತಿ ಆಚರಿಸಲು ಭಕ್ತರು ಬೆಟ್ಟ ಹತ್ತಿದರು. ಭಕ್ತರು ಸಿದ್ದೇಶ್ವರನಿಗೆ ಅಭಿಷೇಕ, ಗಂಗಾಭಿಷೇಕ, ರುದ್ರಾಭಿಷೇಕ ನಡೆಸಿ ಇಷ್ಟಾರ್ಥ ಸಿದ್ದಿಸಲು ಪೂಜೆ ಸಲ್ಲಿಸಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ನಾಡಿನೆಲ್ಲೆಡೆ ರಂಜಾನ್ ಸಂಭ್ರಮ