Select Your Language

Notifications

webdunia
webdunia
webdunia
webdunia

ನೇಮಕವಾದ ಬೆನ್ನಲ್ಲೇ ರಸ್ತೆಗಿಳಿದ ಸ್ಪೇಷಲ್ ಟ್ರಾಫಿಕ್ ಕಮಿಷನರ್

Special Traffic Commissioner who hit the road after being appointed
bangalore , ಗುರುವಾರ, 17 ನವೆಂಬರ್ 2022 (20:14 IST)
ಬೆಂಗಳೂರಿಗೆ ನೂತನವಾಗಿ ಸ್ಪೇಷಲ್ ಟ್ರಾಫಿಕ್ ಕಮಿಷನರ್ ನ್ನ ನೇಮಕ ಮಾಡಲಾಗಿದೆ.ಅಬ್ದುಲ್ ಸಲೀಂ ರನ್ನ ಸ್ಪೇಷಲ್‌ ಟ್ರಾಫಿಕ್ ಕಮಿಷನರ್ ಆಗಿ ಸರ್ಕಾರ ನೇಮಕ ಮಾಡಿದೆ.ನೇಮಕವಾದ ಆರಂಭದಲ್ಲೇ ಸ್ಪೇಷಕ್ ಟ್ರಾಫಿಕ್ ಕಮಿಷನರ್  ರಸ್ತೆಗಿಳಿದಿದ್ದಾರೆ.ಹೆಬ್ಬಾಳ ಫ್ಲೈ ಓವರ್ ಹಾಗೂ ಕೆಂಪಾಪುರ ಜಂಕ್ಷನ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ವಾಹನ ದಟ್ಟಣೆ ನಿಯಂತ್ರಣಕ್ಕೆ ಸಾರ್ವಜನಿಕರು ಮಾಹಿತಿ ನೀಡಲು ಮುಕ್ತವಾಗಿ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.ಎಲ್ಲೇಲ್ಲಿ ಸಂಚಾರ ದಟ್ಟಣೆಯಾಗುತ್ತೆ ಪರಿಹಾರ ಕ್ರಮಗಳಿದ್ದರೆ ಸೂಚಿಸುವಂತೆ ಮನವಿ ಮಾಡಿಕೊಂಡಿದ್ದಾರೆ.ಟ್ರಾಫಿಕ್‌ ಮೇಲ್ ಐಡಿಗೆ 100 ಕ್ಕೂ ಹೆಚ್ಚು ಜನರಿಂದ ವಾಹನ ಸಂಚಾರ ದಟ್ಟಣೆ ಸ್ಥಳಗಳ ಬಗ್ಗೆ ಟ್ವೀಟ್ ಮಾಡಲು ಸೂಚಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಾರಾದ್ರು ನನ್ನ ಕ್ಷೇತ್ರದಲ್ಲಿ ಮಾಡಿದ ಕೆಲಸ ಮಾಡಿದ್ದಾರಾ?-ಅಶ್ವಥ್ ನಾರಾಯಣ ಸವಾಲ್