ಮಲ್ಲೇಶ್ವರಂನಲ್ಲಿ ಪ್ರತಿಭಟನೆ ವಿಚಾರವಾಗಿ ಅಶ್ವಥ್ ನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ.ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡೋಕೆ ಅವಕಾಶ ಇದೆ.ಸ್ವಾರ್ಥಕ್ಕಾಗಿ ನಾನು ಕೆಲಸ ಮಾಡ್ತಿಲ್ಲ.50-100 ವರ್ಷಗಳಿಂದ ನೀರು, ಕೇಬಲ್ ಸರಿ ಮಾಡಿಲ್ಲ.224 ಕ್ಷೇತ್ರದಲ್ಲಿ ಯಾರಾದ್ರು ನನ್ನ ಕ್ಷೇತ್ರದಲ್ಲಿ ಮಾಡಿದ ಕೆಲಸ ಮಾಡಿದೆ.ಮಳೆ ಇಲ್ಲದೆ ಹೋದರೆ 2 ತಿಂಗಳಲ್ಲಿ ಕೆಲಸ ಮುಗಿಸುತ್ತೇವೆ.ಬಾರಿ ಬಾರಿ ನನ್ನ ಮೇಲೆ ಮಾಡ್ತಾರೆ.ನಾನು ಅವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕ್ತೀನಿ.ನನ್ನ ಪಾಡಿಗೆ ಇರೋ ನನ್ನನ್ನ ಕರೆದು ಮಾತಾಡಿಸುತ್ತೇನೆ.ನಾನು ಎಲ್ಲದ್ದಕ್ಕೂ ಸಿದ್ದ.ಚಿಲುಮೆ ಸಂಸ್ಥೆಯ ಮೇಲೆ ಕ್ರಮ ತಗೊಳ್ಳಿ.ಯಾರೇ ತಪ್ಪು ಮಾಡಿದ್ರು ಕ್ರಮ ಆಗಲಿ.ನಾನು ಕ್ರಮ ಆಗೋದಕ್ಕೆ ವಿರೋಧ ಮಾಡೋಲ್ಲ ಎಂದು ಕಾಂಗ್ರೆಸ್ ವಿರುದ್ಧ ಅಶ್ವಥ್ ನಾರಾಯಣ ಕೆಂಡಮಂಡಲವಾಗಿದ್ದಾರೆ.