Select Your Language

Notifications

webdunia
webdunia
webdunia
webdunia

ಮಹಿಳೆಯರಿಗಾಗಿ ವಿಶೇಷ ಪಿಂಕ್ ಕಲರ್ ಟಿಕೆಟ್ ಅನಾವರಣ

Special pink color ticket unveiled for women
bangalore , ಭಾನುವಾರ, 11 ಜೂನ್ 2023 (11:38 IST)
ಇಂದು ಶಕ್ತಿ ಯೋಜನೆ ಜಾರಿ ಹಿನ್ನೆಲೆ ಮೆಜೆಸ್ಟಿಕ್ ನಲ್ಲಿ ಕಡೆ ಎಸ್ ಆರ್ ಟಿಸಿ ಬಸ್ ಗಳು ಬಂದಿದ್ದು,ಮಹಿಳೆಯರಿಗೆ ವಿಶೇಷ ಟಿಕೆಟ್ ರೆಡಿಯಾಗಿದೆ.ಪಿಂಕ್ ಕಲರ್ ಟಿಕೆಟ್ ರೆಡಿಯಾಗಿದ್ದು,ವಿದ್ಯುತ್ ಯಂತ್ರ ಕೆಟ್ಟೊದಾಗ ಮಾತ್ರ ‌ಕೋಡುವಂತ ಟಿಕೆಟ್ ಇದಾಗಿದೆ.ಕೆ ಎಸ್ ಆರ್ ಟಿಸಿ ಇಂದ ಟಿಕೆಟ್ ಅನಾವರಣವಾಗಿದೆ.ಕೆ ಎಸ್ ಆರ್ ಟಿಸಿ ಯಲ್ಲಿ ಲಾಂಗ್ ರೂಟ್ ಬಸಗಳಿಗೆ ಮಾತ್ರ ಈ ಟಿಕೆಟ್ ಅನ್ವಯವಾಗಲಿದೆ.
 
ಇಂದು ಶಕ್ತಿ ಯೋಜನೆ ಜಾರಿ ಹಿನ್ನೆಲೆ  ಮೆಜೆಸ್ಟಿಕ್ ನಲ್ಲಿ ಈಗಾಗಲೇ ಬಂದು ವಿಶೇಷ ಕೆ ಎಸ್ ಆರ್ ಟಿಸಿ ಬಸ್ ಗಳು ನಿಂತಿದೆ.ಕರ ಎಸ್ ಆರ್ ಟಿಸಿ ಬಸ್ ಗಳ‌ ಮುಂದೆ ಸಿಬ್ಬಂದಿ ರಂಗೋಲಿ ಹಾಕುತ್ತಿದ್ದಾರೆ.ಮೆಜೆಸ್ಟಿಕ್ ನಲ್ಲಿ ವಿವಿಧ ಸಂಸ್ಕೃತಿಕ ಕಲಾ ತಂಡಗಳ ಮೇರೆಗು ತುಂಬಿದೆ.ಚಂಡಿ ವಾದ್ಯಗಳಿಂದ ಕಾರ್ಯಕ್ರಮಕ್ಕೆ ಮೇರಗು ಬಂದಿದೆ.ನಾಧ ಸ್ವರಗಳಿಂದ ಸಹ ಕಾರ್ಯಕ್ರಮಕ್ಕೆ ಮೇರಗು ತುಂಬಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ ವಿಸ್ತರಣೆ