Select Your Language

Notifications

webdunia
webdunia
webdunia
webdunia

ಸದನದ ಸದಸ್ಯರಿಗೆ ಈ ಬಗ್ಗೆ ಖಡಕ್ ವಾರ್ನಿಂಗ್ ಕೊಟ್ಟ ಸ್ಪೀಕರ್

ಸದನದ  ಸದಸ್ಯರಿಗೆ ಈ ಬಗ್ಗೆ ಖಡಕ್ ವಾರ್ನಿಂಗ್ ಕೊಟ್ಟ ಸ್ಪೀಕರ್
ಬೆಂಗಳೂರು , ಮಂಗಳವಾರ, 22 ಸೆಪ್ಟಂಬರ್ 2020 (11:36 IST)
ಬೆಂಗಳೂರು : ಸದನದಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು ಎಂದು ವಿಧಾನಸಭೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚನೆ ನೀಡಿದ್ದಾರೆ.

ನಿನ್ನ ಕೆಲ ಸದಸ್ಯರು ಮಾಸ್ಕ್ ತೆಗೆದು ಸದನದಲ್ಲಿ ಕುಳಿತಿದ್ದರು ಈ ಹಿನ್ನಲೆಯಲ್ಲಿ ಸದನದಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು ಎಂದು  ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಖಡಕ್ ಆಗಿ ಹೇಳಿದ್ದಾರೆ.

ಅಲ್ಲದೇ  ಇಂದಿನಿಂದ ಸದಸ್ಯರಿಗೆ ಕೋವಿಡ್ ನೆಗೆಟಿವ್ ಟ್ಯಾಗ್ ವಿತರಣೆ ಮಾಡಲಾಗುವುದು. ಕೊವಿಡ್ ಇಲ್ಲದ ಸದಸ್ಯರು ಈ ಟ್ಯಾಗ್ ಗಳನ್ನು ಧರಿಸಬೇಕು. ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬಂದ್ರೂ ಮೆಡಿಕಲ್ ಟೆಸ್ಟ್ ಮಾಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋವಿಡ್ ಟೆಸ್ಟ್ ಮಾಡಿಸಿದ ಕುಮಾರಸ್ವಾಮಿ ವರದಿಯಲ್ಲಿ ಏನಿದೆ ಗೊತ್ತಾ?