Select Your Language

Notifications

webdunia
webdunia
webdunia
webdunia

BWSSB ಕಾಮಗಾರಿಯಿಂದ ಎಸ್ ಪಿ ರೋಡ್ ಫುಲ್ ಟ್ರಾಫಿಕ್

BWSSB ಕಾಮಗಾರಿಯಿಂದ ಎಸ್ ಪಿ ರೋಡ್ ಫುಲ್ ಟ್ರಾಫಿಕ್
bangalore , ಭಾನುವಾರ, 30 ಜುಲೈ 2023 (14:42 IST)
SP ರೋಡ್ ಮಾರ್ಗವಾಗಿ ಕಾರ್ಪೋರೇಷನ್ ರಸ್ತೆ, ಮೈಸೂರು ಬ್ಯಾಂಕ್ ಗೆ ಹೋಗೋ ಸವಾರರೇ ಇಂದು ಕೊಂಚ ಎಚ್ಚರವಹಿಸಿ.ದೊಡ್ಡ ಲಾರಿ, ಹಾಲಿನ ಟ್ಯಾಂಕರ್ ಹಾಗೂ ಪರರಾಜ್ಯಕ್ಕೆ ತೆರಳುವ ಬಸ್ ಗಳು ಸೇರಿ ಇನ್ನಿತರ ವಾಹನಗಳು ಓಡಾಡುವ ರಸ್ತೆ ಇದಾಗಿದ್ದು ,ಈ ರಸ್ತೆಯಲ್ಲಿ ಸಂಚಾರಿಸುವ ವಾಹನ ಸಾವರರೇ ಎಚ್ಚರ ಎಚ್ಚರ.ಎಚ್ಚರ ತಪ್ಪಿದ್ರೆ ಬಲಿ ಹಾಕಲು ಕಳಪೆ ಕಾಮಗಾರಿ ಕಾದುಕುಳಿತ್ತಿದೆ.
 
BWSSB ಕಾಮಗಾರಿಯಿಂದ ಅರ್ಧ ರಸ್ತೆ ಕ್ಲೋಸ್ ಆಗಿದೆ.ಮದ್ಯೆ ರಸ್ತೆಯಲ್ಲಿ ಕಾಮಗಾರಿ, ಅಡ್ಡಲಾಗಿದೆ ಬ್ಯಾರಿಕೇಟ್ ಹಾಕಲಾಗಿದೆ.ಅವಸರ ಅವಸರವಾಗಿ ವಾಹನ‌ ಚಲಾಯಿಸಿದ್ರೆ ಸಾವು ನಿಮ್ಮ ಕಣ್ಣು‌ ಮುಂದೆ ಬರಲಿದೆ.ಒಳಚರಂಡಿ ಅಗೆದು ಅರ್ಧಬರ್ಧ ಕಾಮಗಾರಿ  ಜಲಮಂಡಳಿ ನಡೆಸಿದೆ.ಜಲಮಂಡಳಿ ಈ ಕಾಮಗಾರಿಗೆ ವಾಹನ ಸವಾರ ಆಕ್ರೋಶ ಹೊರಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಹಾಗೂ ಲಸಿಕೀಕರಣಕ್ಕೆ ಮುಂದಾದ ಬಿಬಿಎಂಪಿ