ಎಸ್ಪಿ ಕಿರುಕುಳ ಅಂತ ಆತ್ಮಹತ್ಯೆ ಬೆದರಿಕೆ

Webdunia
ಶನಿವಾರ, 16 ಏಪ್ರಿಲ್ 2022 (20:10 IST)
ಎಸ್ಪಿ ಕಿರುಕುಳ ತಡೆಯೋದಿಕ್ಕೆ ಆಗ್ತಿಲ್ಲ ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ತುಮಕೂರು ಎಸ್ಪಿಗೆ 
ವ್ಯಕ್ತಿಯೊಬ್ಬ ಬೆದರಿಕೆ ಹಾಕಿರೋ ಘಟನೆ ನಡೆದಿದೆ.  ತುಮಕೂರು ಎಸ್ಪಿಯಿಂದ ಬಿಲ್ಡರ್‌ ಲಕ್ಷ್ಮೀಕಾಂತ ಅಲಿಯಾಸ್ ಚಂದನ್ ಗೆ ಕಿರುಕುಳ ಆರೋಪ ಕೇಳಿಬಂದಿದ್ದು , ಎಸ್ಪಿ ರಾಹುಲ್‌ ಕುಮಾರ್‌ ಶಹಪೂರ್‌ ವಾಡ್‌  ವಿರುದ್ಧ ಆರೋಪ ಮಾಡಿ ಚಂದನ್‌ 25 ಸೆಕೆಂಡ್‌ ವಿಡಿಯೋ ಹರಿಬಿಟ್ಟು ಮೊಬೈಲ್ ಸ್ವಿಚ್ ಆಫ್ ಮಾಡಿದ್ದ . ಮೊಬೈಲ್‌ ಸ್ವೀಚ್ಡ್‌ ಆಫ್‌ ಮಾಡಿ ಮನೆಯಲ್ಲೇ ಇದ್ದ ಚಂದನ್‌ ನನ್ನು ತುಮಕೂರಿನ ಆದರ್ಶನಗರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ . ಚಂದನ್‌ , ತುಮಕೂರು ನಗರದ ನಿವಾಸಿ ಹಾಗೂ ಬಿಲ್ಡರ್‌ ಆಗಿದ್ದು, ಎಸ್ಪಿ ಕಿರುಕುಳದಿಂದ ನಾನು ಆತ್ಮಹತ್ಯೆಗೆ ಶರಣಾಗುತ್ತೇನೆಂದು ಚಂದನ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.   ಇಲ್ಲಸಲ್ಲದ ಆರೋಪ ಹೊರಿಸಿ ನನ್ನ ವಿರುದ್ಧ ಸುಳ್ಳು ಕೇಸ್‌ ದಾಖಲಿಸಿ ಕಿರುಕುಳ ನೀಡಲಾಗ್ತಿದೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.  ಇನ್ನು ಎಸ್ಪಿ ವಿರುದ್ಧ ಐಜಿಗೆ ದೂರು ನೀಡಿದ್ದ ಚಂದನ್‌. ಆದ್ರೆ ಐಜಿ ಯಿಂದಲ್ಲೂ ನ್ಯಾಯ ಸಿಗದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಹೇಳಿದ್ದಾನೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಶ್ಚಿಮ ಬಂಗಾಲದಲ್ಲಿ ಎಲ್ಲರೆದುರೇ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿದ ಪತಿ: ಭೀಕರ ದೃಶ್ಯ ವೈರಲ್ Video

ಎದುರು ಬೈಕ್ ಇದ್ದರು ಗುದ್ದಿಕೊಂಡೆ ಹೋದ ಥಾರ್ ಡ್ರೈವರ್, ಸ್ವಲ್ಪ ಹೆಚ್ಚುಕಮ್ಮಿ ಆಗ್ತಾ ಇದ್ರೂ ಸವಾರನ ಜೀವಕ್ಕೆ ಕುತ್ತು, Video

ಬಡವರ ಮಕ್ಕಳನ್ನು ಆರ್ ಎಸ್ಎಸ್ ಗೆ ಬಿಡ್ತಾರೆ, ಬಿಜೆಪಿಯವರ ಮಕ್ಕಳು ಇರ್ತಾರಾ: ಪ್ರಿಯಾಂಕ್ ಖರ್ಗೆ

ಸಹಪಾಠಿಗಳ ಕಿರುಕುಳ, ಶಿಕ್ಷಕರ ನಿರ್ಲಕ್ಷ್ಯಕ್ಕೆ ಜೀವಕ್ಕೆ ಕುತ್ತುತಂದುಕೊಂಡ 4ತರಗತಿ ಬಾಲಕಿ, Video

ಭಾರತದಲ್ಲಿನ ಪ್ರೇಮಿಗಾಗಿ ಅಮೆರಿಕದಲ್ಲಿ ಪತ್ನಿಯನ್ನು ಕೊಂದ ವ್ಯಕ್ತಿ

ಮುಂದಿನ ಸುದ್ದಿ
Show comments