Select Your Language

Notifications

webdunia
webdunia
webdunia
webdunia

ಹೋಟೆಲ್ ಗೆ ಹೋಗಿದ್ದ 50 ಜನರಿಗೆ ಬಿತ್ತು ದಂಡ

ಹೋಟೆಲ್ ಗೆ ಹೋಗಿದ್ದ 50 ಜನರಿಗೆ ಬಿತ್ತು ದಂಡ
ಮಂಗಳೂರು , ಬುಧವಾರ, 27 ಮೇ 2020 (21:23 IST)
ಟಿಫಿನ್ ತಿಂದು ಟೀ ಕುಡಿಯೋಕೆ ಅಂತ ಹೋಗಿದ್ದ 50 ಜನರಿಗೆ ದಂಡ ವಿಧಿಸಲಾಗಿದೆ.

ತಲಾ 100 ರೂಪಾಯಿ ದಂಡ ವಿಧಿಸಲಾಗಿದ್ದು, ಹೋಟೆಲ್ ಗಳಿಗೆ ಬಂದವರು ಮಾಸ್ಕ್ ಧರಿಸಿರಲಿಲ್ಲ.

ಮಂಗಳೂರಿನ ಬೆಳ್ತಂಗಡಿಯಲ್ಲಿ ಲಾಕ್ ಡೌನ್ ನಿಯಮ ಪಾಲಿಸದ 7 ಹೋಟೆಲ್ ಗಳಿಗೆ ತಲಾ ಐದು ಸಾವಿರ ಹಾಗೂ ಮಾಸ್ಕ್ ಧರಿಸದೇ ಬಂದ 50 ಗ್ರಾಹಕರಿಗೆ ತಲಾ 100 ರೂಪಾಯಿ ದಂಡ ವಿಧಿಸಲಾಗಿದೆ.

ಲಾಕ್ ಡೌನ್ ನಿಯಮ ಪಾಲಿಸುವಂತೆ ಹಾಗೂ ಸಾಮಾಜಿಕ ಅಂತರ, ಸ್ಯಾನಿಟೈಜರ್ ಬಳಕೆ ಬಗ್ಗೆ ಅಧಿಕಾರಿಗಳು ತಿಳಿಹೇಳಿದರು.



Share this Story:

Follow Webdunia kannada

ಮುಂದಿನ ಸುದ್ದಿ

1000 ಕನ್ನಡ – ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭ