Select Your Language

Notifications

webdunia
webdunia
webdunia
webdunia

ಮಗನಿಗೆ ವಿವಾಹಿತೆ ಮೇಲೆ ಮೋಹ, ಅಪ್ಪನಿಗೂ ಬಿತ್ತು ಏಟು!

ಮಗನಿಗೆ ವಿವಾಹಿತೆ ಮೇಲೆ ಮೋಹ, ಅಪ್ಪನಿಗೂ ಬಿತ್ತು ಏಟು!
ಮೈಸೂರು , ಮಂಗಳವಾರ, 1 ಫೆಬ್ರವರಿ 2022 (09:00 IST)
ಮೈಸೂರು: ವಿವಾಹಿತ ಮಹಿಳೆ ಜೊತೆ ಮಗ ಅಕ್ರಮ ಸಂಬಂಧ ಹೊಂದಿದ್ದಕ್ಕೆ ಮಗನ ಜೊತೆ ತಂದೆಯೂ ಹಲ್ಲೆಗೊಳಗಾದ ಘಟನೆ ನಡೆದಿದೆ.

ತಂದೆ ಮತ್ತು ಮಗ ಬೈಕ್ ನಲ್ಲಿ ತೆರಳುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ. 20 ವರ್ಷದ ಮಗನಿಗೆ ನೆರೆಯ ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧವಿತ್ತು ಎಂದು ಆರೋಪಿಸಲಾಗಿದೆ.

ಇದೇ ಧ‍್ವೇಷದಿಂದ ತಂದೆ, ಮಗ ಆ ಮಹಿಳೆ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಇಬ್ಬರು ಆರೋಪಿಗಳು ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ತಂದೆ-ಮಗ ಇಬ್ಬರೂ ಗಾಯಗೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಸತ್ ಬಜೆಟ್ ಅಧಿವೇಶನ: ಕೊರೋನಾ ವಾರಿಯರ್ಸ್‌ಗೆ ಅಭಿನಂದನೆ ಸಲ್ಲಿಸಿದ ರಾಷ್ಟ್ರಪತಿ ಕೋವಿಂದ್