Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಯೋಗೀಶ್ವರ್ ಗೆ ಸೋಮಶೇಖರ್ ಟಾಂಗ್

webdunia
ಶುಕ್ರವಾರ, 28 ಮೇ 2021 (17:36 IST)
ಬೆಂಗಳೂರು : ಸರ್ಕಾರ ಯಾರ ಜತೆಗೂ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಯೋಗೀಶ್ವರ್ ಗೆ ಸೋಮಶೇಖರ್ ಟಾಂಗ್ ನೀಡಿದ್ದಾರೆ.

ಯೋಗೇಶ್ವರ್ ಮಂತ್ರಿಯಾಗಿ ಈ ರೀತಿ ಹೇಳೋದು ಸರಿಯಲ್ಲ. ಯಾರು 2 ಪಕ್ಷಗಳ ಬದಲಾವಣೆ ಮಾಡಿರ್ತಾರೋ. ಅವರು ಮಾತ್ರ ಈ ರೀತಿ ಹೇಳೋಕೆ ಸಾಧ್ಯ ಎಂದು ಯೋಗೀಶ್ವರ್ ಗೆ ಸಚಿವ ಸೋಮಶೇಖರ್ ಟಾಂಗ್ ನೀಡಿದ್ದಾರೆ.

ನೂರಕ್ಕೆ ನೂರಷ್ಟು ವಿಜಯೇಂದ್ರ ಹಸ್ತಕ್ಷೇಪವಿಲ್ಲ. ವಿಜಯೇಂದ್ರ ಪಕ್ಷದ ಉಪಾಧ್ಯಕ್ಷರಾಗಿ ಕೆಲಸ ಮಾಡ್ತಿದ್ದಾರೆ. ವಿಜಯೇಂದ್ರ ಪರ ಸೋಮಶೇಖರ್ ಬ್ಯಾಟ್ ಬೀಸಿದ್ದಾರೆ.


ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಜಿಟಿಡಿ ಹೇಳಿಕೆಗೆ ಪ್ರತಾಪ್ ಸಿಂಹ ತಿರುಗೇಟು