Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಶುಕ್ರವಾರ, 28 ಮೇ 2021 (08:05 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು ಶುಕ್ರವಾರ, ತಿಥಿ-ದ್ವಿತೀಯಾ, ನಕ್ಷತ್ರ-ಮೂಲ, ಕರಣ-ಗರಜ , ಪಕ್ಷ-ಕೃಷ್ಣ, ಯೋಗ-ಸಾಧ್ಯ
ರಾಹುಕಾಲ –ಬೆಳಿಗ್ಗೆ 10.34 ರಿಂದ 12.18 ರವರೆಗೆ      
ಗುಳಿಗಕಾಲ- ಬೆಳಿಗ್ಗೆ 7.08 ರಿಂದ 8.51ರವರೆಗೆ
ಯಮಗಂಡ ಕಾಲ –ಸಂಜೆ 3.45 ರಿಂದ 5.28 ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 5.24  ಸಂಜೆ ಸೂರ್ಯಾಸ್ತ-7.12
ಚಂದ್ರೋದಯ-9.33  ಚಂದ್ರಾಸ್ತ- 6.54                                                                                                                                                                                  



Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?