Select Your Language

Notifications

webdunia
webdunia
webdunia
webdunia

ಬಿಎಸ್ ವೈ ಪರ್ಯಾಯ ನಾಯಕ ಯಾರಿದ್ದಾರೆ- ಎಂ.ಪಿ.ಕುಮಾರಸ್ವಾಮಿ

ಬಿಎಸ್ ವೈ ಪರ್ಯಾಯ ನಾಯಕ ಯಾರಿದ್ದಾರೆ- ಎಂ.ಪಿ.ಕುಮಾರಸ್ವಾಮಿ
ಬೆಂಗಳೂರು , ಗುರುವಾರ, 27 ಮೇ 2021 (17:12 IST)
ಬೆಂಗಳೂರು : ರಾಜ್ಯ ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ  ತೀವ್ರ ವಿರೋಧ ವ್ಯಕ್ತವಾಗಿದೆ. ಈ ವಿಚಾರದಲ್ಲಿ ಶಾಸಕ ಎಂ.ಪಿ.ಕುಮಾರಸ್ವಾಮಿ ಸಿಎಂ ಪರವಾಗಿ ಬ್ಯಾಟ್ ಬೀಸಿದ್ದಾರೆ.

ನಾಯಕತ್ವ ಬದಲಾವಣೆ ಚರ್ಚೆಯೇ ಅಪ್ರಸ್ತುತ. ಕೇಂದ್ರ ನಾಯಕರ ಬಳಿ ಶಾಸಕರ ನಿಯೋಗ ಹೋಗಲು ರೆಡಿ. ಬಿಎಸ್ ವೈ ಪರ್ಯಾಯ ನಾಯಕ ಯಾರಿದ್ದಾರೆ. ಕೊರೊನಾ ತಡೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ.  ಈ ವೇಳೆ ನಾಯಕತ್ವದ ಬದಲಾವಣೆ ಚರ್ಚೆ ಬೇಡ ಎಂದು ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಪತ್ರೆಯ ಬಾಗಿಲಲ್ಲೇ ಹೆರಿಗೆ; ಮಗು ಸಾವು