Select Your Language

Notifications

webdunia
webdunia
webdunia
webdunia

ಟ್ರಾಫಿಕ್ ಪೊಲೀಸರ ಸಾಮಾಜಿಕ ಸೇವೆ

ಟ್ರಾಫಿಕ್ ಪೊಲೀಸರ ಸಾಮಾಜಿಕ ಸೇವೆ
bangalore , ಶುಕ್ರವಾರ, 22 ಸೆಪ್ಟಂಬರ್ 2023 (18:49 IST)
ಬೆಂಗಳೂರಲ್ಲಿ ಮಳೆ ಹಿನ್ನೆಲೆ ರಸ್ತೆಯಲ್ಲಿ ನಿಂತ ನೀರನ್ನ ಟ್ರಾಫಿಕ್ ಪೊಲೀಸರೇ ಕ್ಲಿಯರ್​ ಮಾಡಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ. ಕುಮಾರಸ್ವಾಮಿ ಲೇಔಟ್​ನಲ್ಲಿ ರಸ್ತೆ ಬದಿ ನೀರು ನಿಂತಿತ್ತು.. ಈ ಹಿನ್ನೆಲೆ ವಾಹನಗಳು, ಸಾರ್ವಜನಿಕರು ಓಡಾಡಲು ಭಾರೀ ತೊಂದರೆ ಆಗಿತ್ತು. ಈ ಹಿನ್ನೆಲೆ ಟ್ರಾಫಿಕ್​​ ಪೊಲೀಸರು ಸ್ವತಃ ಕೆಲ ಸಲಕರಣೆಗಳನ್ನು ಬಳಸಿ ನೀರು ಚರಂಡಿಗೆ ಹೋಗುವಂತೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಡಾನೆ ದಾಳಿ; 100 ತೆಂಗಿನ ಸಸಿ ನಾಶ