Select Your Language

Notifications

webdunia
webdunia
webdunia
Monday, 14 April 2025
webdunia

ಕಮರ್ಶಿಯಲ್ ಸ್ಟ್ರೀಟ್ ನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ

Smart City Planning on Commercial Street
bangalore , ಶುಕ್ರವಾರ, 13 ಆಗಸ್ಟ್ 2021 (21:11 IST)
ಕಮರ್ಷಿಯಲ್ street ನಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಯೋಜನೆಯಡಿ ಪುಟ್ ಬಾತ್ ಕಾಮಗಾರಿ ಕಳಪೆಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಇಂದು ಕಂದಾಯ ಸಚಿವ ಆರ್ ಅಶೋಕ್ ಇಂದು ಮದ್ಯಾಹ್ನ ಪರಿಶೀಲಿಸಿದರು.
ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿಯುವ ಹಿಂದಿನ ದಿನ ಉದ್ಗಾಟಿಸಲಾಗಿತ್ತು. ಬೆಳಿಗ್ಗೆ ಲೋಕಾರ್ಪಣೆಯಾಯಿತು ಸಂಜೆ ಪುಟ್ ಬಾತ್ ಕಿತ್ತುಹೋಯಿತು.ಇದರ‌ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಯಾದ್ದರಿಂದ ಇಂದು ಮುಖ್ಯ‌ಆಯುಕ್ತ ಗೌರವಗುಪ್ತ.ಆಡಳಿತಗಾರರು ಮತ್ತು ಸ್ಮಾಟ್ ಸಿಟಿ ಯೋಜನೆಯ ಚೀಪ್ ರಾಕೇಶ್ ಸಿಂಗ್ ಮತ್ತು ಅಧಿಕಾರಿಗಳೊಂದಿಗೆ ತಪಾಸಣೆ ನಡೆಸಿದರು.
ಬೈಟ್- ಆರ್ ಅಶೋಕ್  ಕಂದಾಯ ಸಚಿವರು

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ‌ ಕೇಂದ್ರ ಕಚೇರಿಯಲ್ಲಿ ಸಚಿವರ ಸುದ್ಧಿಗೋಷ್ಟಿ