Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಮತ್ತೆ ಸದ್ದು ಮಾಡಿದ ಛಾಪಾಕಾಗದ ಹಗರಣ

stamp paper
ಬೆಂಗಳೂರು , ಶುಕ್ರವಾರ, 19 ನವೆಂಬರ್ 2021 (18:13 IST)
ಅಕ್ರಮವಾಗಿ ಮತ್ತು ಅನಕೃತವಾಗಿ ನಕಲಿ ಛಾಪಾ ಕಾಗದಗಳನ್ನು ಸೃಷ್ಟಿಸಿ ಎಂಬೋಜಿಂಗ್/ಪ್ರಾಂಕಿಂಗ್ ಅಸಲಿ ಎಂದು ನಂಬಿಸಿ ಗ್ರಾಹಕರಿಗೆ ಮಾರಾಟ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟುಮಾಡಿ ಮೋಸ ಮಾಡುತ್ತಿದ್ದ 5 ಮಂದಿ ಹವ್ಯಾಸಿ ದಂಧೆಕೋರ ಆರೋಪಿಗಳನ್ನು ಪೂರ್ವ ವಿಭಾಗದ ಎಸ್‍ಐಟಿ ಬಂಧಿಸಿ ಬರೊಬ್ಬರಿ 63.57 ಲಕ್ಷ ಮೌಲ್ಯದ ನಕಲಿ ಛಾಪಾ ಕಾಗದಗಳನ್ನು ವಶಪಡಿಸಿಕೊಂಡಿದೆ.
 
ಟೈಪಿಸ್ಟ್ ಸೀಮಾ, ಛಾಪಾ ಕಾಗದದ ಸೃಷ್ಠಿಕರ್ತ ಹುಸೇನ್ ಅಲಿಯಾಸ್ ಬಾಬು, ಶಬೀರ್, ನಯಾಜ್ ಮತ್ತು ಹರೀಶ್ ಬಂಧಿತ ಆರೋಪಿಗಳು ಎಂದು ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂಥ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಳೆಗೆ ನೆಲಕ್ಕುರುಳಿದ ಕಟ್ಟಡ ಜಸ್ಟ್ ಮಿಸ್ ..!!!