Publish Date: Wed, 27 Jul 2022 (18:48 IST)
Updated Date: Wed, 27 Jul 2022 (18:57 IST)
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಬೆಳ್ಳಂಬೆಳ್ಳಗೆ ಒಂಟಿ ಸಲಗ ಪ್ರತ್ಯೇಕ್ಷವಾಗಿದೆ.ಶಾಲೆ ಒಳಗೆ ಒಂಟಿ ಸಲಗ ಎಂಟ್ರಿ ಕೊಟ್ಟಿದ್ರು ಸದ್ಯ ಯಾವುದೇ ಅನಾಹುತ ಸಂಭವಿಸಿಲ್ಲ.ಆನೆ ನೋಡಿ ಗಾಬರಿಗೊಂಡಿದ್ದ ಶಿಕ್ಷಕರು, ಮಕ್ಕಳು ಅರಣ್ಯ ಸಿಬ್ಬಂದಿಗೆ ಕರೆ ಮಾಡಿದ್ದಾರೆ.ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಸಿಬ್ಬಂದಿಗಳು ಆನೆಯನ್ನು ಶಾಲೆಯಿಂದ ಹೊರಗೆ ಓಡಿಸಿದಾರೆ.ಇನ್ನು ಈ ವಿಡಿಯೋ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.