Webdunia - Bharat's app for daily news and videos

Install App

ಪಾಪಿ ಆ್ಯಸಿಡ್​​ ನಾಗನಿಗೆ ಗ್ಯಾಂಗ್ರಿನ್​​​​

Webdunia
ಭಾನುವಾರ, 6 ನವೆಂಬರ್ 2022 (15:36 IST)
ಪ್ರೀತಿಯನ್ನು ನಿರಾಕರಿಸಿದ್ದ ಯುವತಿಯ ಮೇಲೆ  ಆ್ಯಸಿಡ್​​ ಹಾಕಿದ್ದ ಆ್ಯಸಿಡ್​ ನಾಗನಿಗೆ ದೇವರೆ ಶಿಕ್ಷೆ ವಿಧಿಸಿದ್ದಾನೆ.  ಯುವತಿ ಮೇಲೆ ಆ್ಯಸಿಡ್‌ ದಾಳಿ ಮಾಡಿ ಜೈಲುಪಾಲಾಗಿದ್ದ ನಾಗನಿಗೆ ಗ್ಯಾಂಗ್ರಿನ್‌ ಉಂಟಾಗಿದೆ. ಏಪ್ರಿಲ್‌ 28ರಂದು ಹೆಗ್ಗನಹಳ್ಳಿಯಲ್ಲಿ ಕೆಲಸಕ್ಕೆ ಹೋಗುವಾಗ ಯುವತಿಗೆ  ನಾಗೇಶ್​​​​​​​​ ಆ್ಯಸಿಡ್​ ಹಾಕಿದ್ದ.  ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಯುವತಿ ಹಲವು ಆಪರೇಷನ್​​​​ಗಳ ನಂತರ  ಚೇತರಿಸಿಕೊಂಡಿದ್ದಾಳೆ. ನಾಗನಿಗೆ ಗ್ಯಾಂಗ್ರಿನ್‌ ಆರಂಭವಾಗಿದ್ದು, ನಡೆಯೋಕೆ, ಎದ್ದೆಳೋಕು ಆಗ್ತಿಲ್ಲ. ಸೂಕ್ತ ಚಿಕಿತ್ಸೆ ನೀಡುವಂತೆ ಪೊಲೀಸರಿಗೆ ಕೋರ್ಟ್‌ ನಿರ್ದೇಶನ ನೀಡಿದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗೆಳೆಯ ಮೋದಿಗಾಗಿ ಕಾರಿನಲ್ಲೇ 10ನಿಮಿಷ ಕಾದು ಕುಳಿತ ರಷ್ಯಾ ಅಧ್ಯಜ್ಷ ಪುಟಿನ್

ಶೀಘ್ರದಲ್ಲೇ ಬಿಜೆಪಿ ವಿರುದ್ಧ ಹೈಡ್ರೋಜನ್ ಬಾಂಬ್ ಸಿಡಿಸುತ್ತೇವೆ: ರಾಹುಲ್ ಗಾಂಧಿ

ಧರ್ಮಸ್ಥಳ ಸೌಜನ್ಯ ಮನೆಗೆ ಭೇಟಿ ನೀಡಲು ಮುಂದಾದ ಬಿಜೆಪಿ ನಾಯಕರು

ಕೇರಳ ಯೂಟ್ಯೂಬರ್ ಶಾಜನ್ ಹತ್ಯೆಗೆ ಯತ್ನ, ಬೆಂಗಳೂರಿನಲ್ಲಿ ಆರೋಪಿಗಳು ಪೊಲೀಸ್‌ ವಶಕ್ಕೆ

ಬಿಜೆಪಿಯ ಯಾತ್ರೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ

ಮುಂದಿನ ಸುದ್ದಿ
Show comments