ಪ್ರಧಾನಿ ನರೇಂದ್ರ ಮೋದಿ ನವೆಂಬರ್ 11 ರಂದು ಬೆಂಗಳೂರಿಗೆ ಬರ್ತಾರೆ ಎಂದು ಆರ್ ಟಿ ನಗರದ ನಿವಾಸದಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.ಅವರು ಮುಖ್ಯವಾಗಿ 3 ಪ್ರೋಗ್ರಾಮ್ ಲ್ಲಿ ಭಗವಾಹಿಸ್ತಾರೆ.ಒಂದು ವಂದೇ ಭಾರತ್ ರೈಲು ಉದ್ಘಾಟನೆ ಮಾಡ್ತಾರೆ.ಚೆನೈ ಮೈಸೂರ್ ಬೆಂಗಳೂರು ರೈಲು ಉದ್ಘಾಟನೆ ಮಾಡ್ತಾರೆ . ಬಹಳ ದಿನಗಳಿಂದ ಇದ್ದಿದ್ದ ಬೇಡಿಕೆ ಅವರು ಈಡೇರಿಸ್ತಾ ಇದಾರೆ.ಏರ್ ಪೋರ್ಟ್ ಟಾರ್ಮಿನಲ್ ಅನ್ನು ಉದ್ಘಾಟನೆ ಮಾಡ್ತಾರೆ.ಅದು ಸುಮಾರು 25 ಲಕ್ಷ ಪಾಸೆಂಜರ್ ನಾ ಹ್ಯಾಂಡಲ್ ಮಾಡುತ್ತೆ.ಟಾರ್ಮಿನಲ್ ಒನ್ ಟಾರ್ಮಿನಲ್ 2 ಸೇರಿ ಬೃಹತ್ ಇಂಟರ್ನ್ಯಾಷನಲ್ ಏರ್ಪೋರ್ಟ್ ಆಗುತ್ತೆ.108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆಯನ್ನ ಪ್ರಧಾನಿ ಮೋದಿ ಅವರು ಅನಾವರಣ ಮಾಡ್ತಾರೆ .ಬಳಿಕ ಸಾರ್ವಜನಿಕವಾಗಿ ಮಾತಾಡ್ತಾರೆಂದು ಮೋದಿಯವರ ಕಾರ್ಯಕ್ರಮಗಳ ಬಗ್ಗೆ ಸಿಎಂ ಹೇಳಿದ್ದಾರೆ.