Select Your Language

Notifications

webdunia
webdunia
webdunia
Tuesday, 8 April 2025
webdunia

ದಕ್ಷಿಣ ಕನ್ನಡ ನೂತನ ಡಿಸಿಯಾಗಿ ಸಿಂಧು.ಬಿ‌.ರೂಪೇಶ್

ಸಸಿಕಾಂತ್ ಸೆಂಥಿಲ್
ಮಂಗಳೂರು , ಶನಿವಾರ, 7 ಸೆಪ್ಟಂಬರ್ 2019 (18:18 IST)
ದಕ್ಷಿಣ ಕನ್ನಡ ನೂತನ ಡಿಸಿಯಾಗಿ ಸಿಂಧು.ಬಿ‌.ರೂಪೇಶ್ ಅಧಿಕಾರ ವಹಿಸಿಕೊಂಡಿದ್ದಾರೆ.

ಎಸ್.ಸಸಿಕಾಂತ್ ಸೆಂಥಿಲ್ ಜಿಲ್ಲಾಧಿಕಾರಿ ಸ್ಥಾನಕ್ಕೆ ನೀಡಿರೋ ರಾಜೀನಾಮೆ ಅಂಗೀಕಾರ ಆಗೋ ಮುನ್ನವೇ ದಕ್ಷಿಣ ಕನ್ನಡಕ್ಕೆ ಹೊಸ ಡಿಸಿ ಬಂದಿದ್ದಾರೆ.

ಉಡುಪಿ ಜಿಲ್ಲಾ ಪಂಚಾಯತ್ ಸಿಇಓ ಆಗಿದ್ದ ಸಿಂಧು .ಬಿ.ರೂಪೇಶ್ ದಕ್ಷಿಣ ಕನ್ನಡದ ನೂತನ ಜಿಲ್ಲಾಧಿಕಾರಿಯಾಗಿದ್ದಾರೆ.
ಎಸ್.ಸಸಿಕಾಂತ್ ಸೆಂಥಿಲ್ ರಾಜೀನಾಮೆಯಿಂದ ತೆರವಾಗಿದ್ದ ಡಿಸಿ ಸ್ಥಾನಕ್ಕೆ ಸಿಂಧು ಬಂದಿದ್ದಾರೆ.

ಹಠಾತ್ ರಾಜೀನಾಮೆ ನೀಡಿದ್ದರು ಸಸಿಕಾಂತ್ ಸೆಂಥಿಲ್. ಇನ್ನೂ ಅಂಗೀಕಾರವಾಗಿಲ್ಲ ಸಸಿಕಾಂತ್ ಸೆಂಥಿಲ್ ರಾಜೀನಾಮೆ.
ಈ ನಡುವೆ ನೂತನ ಡಿಸಿ ಆಗಮನವಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ದನಗಳ ಜತೆ ತೆರಳಿದಾಗ ಅಂಥ ಘಟನೆ ನಡೆದೇ ಹೋಯ್ತು